ಸಾಂಕ್ರಾಮಿಕವಲ್ಲದ ರೋಗಗಳು ಜಗತ್ತಿನಲ್ಲಿ ಮುಕ್ಕಾಲು ಭಾಗದಷ್ಟು ಸಾವುಗಳಿಗೆ ಕಾರಣವಾಗುತ್ತವೆ: ಡಬ್ಲ್ಯುಎಚ್ಒ ವರದಿ

ಜೀನಿವಾ: ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ವಿಶ್ವದ ಎಲ್ಲಾ ಸಾವುಗಳಲ್ಲಿ ಮುಕ್ಕಾಲು ಭಾಗವು ಹೃದ್ರೋಗ, ಕ್ಯಾನ್ಸರ್, ಮಧುಮೇಹ ಮತ್ತು ಉಸಿರಾಟದ ಕಾಯಿಲೆಗಳಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಉಂಟಾಗುತ್ತದೆ ಮತ್ತು 70 ವರ್ಷಕ್ಕಿಂತ ಕಡಿಮೆ ವಯಸ್ಸಿನ 17 ಮಿಲಿಯನ್ ಜನರು ಪ್ರತಿ ವರ್ಷ ಎನ್ಸಿಡಿಗಳಿಂದ (NCD) ಸಾಯುತ್ತಾರೆ ಅಂತ ತಿಳಿಸಿದೆ. ಇನ್ವಿಸಿಬಲ್ ನಂಬರ್ಸ್ ಎಂಬ ಶೀರ್ಷಿಕೆಯ ಡಬ್ಲ್ಯುಎಚ್ಒ ವರದಿಯು, ಜಾಗತಿಕ ಎನ್ಸಿಡಿ ಹೊರೆಯ ವ್ಯಾಪ್ತಿ, ಅಪಾಯದ ಅಂಶಗಳು ಮತ್ತು ಈ ರೋಗಗಳು ಮತ್ತು ಪರಿಸ್ಥಿತಿಗಳನ್ನು ಎದುರಿಸಲು ಪ್ರತಿ ದೇಶವು … Continue reading ಸಾಂಕ್ರಾಮಿಕವಲ್ಲದ ರೋಗಗಳು ಜಗತ್ತಿನಲ್ಲಿ ಮುಕ್ಕಾಲು ಭಾಗದಷ್ಟು ಸಾವುಗಳಿಗೆ ಕಾರಣವಾಗುತ್ತವೆ: ಡಬ್ಲ್ಯುಎಚ್ಒ ವರದಿ