ನವದೆಹಲಿ : ಕಳೆದ ಆರು ವರ್ಷಗಳಲ್ಲಿ ಭಾರತವು ಇ-ಕಾಮರ್ಸ್ ಪ್ಲಾಟ್ಫಾರ್ಮ್ಗಳಲ್ಲಿ ನಗದುರಹಿತ ಪಾವತಿಗಳಲ್ಲಿ ತೀವ್ರ ಜಿಗಿತವನ್ನ ಕಂಡಿದೆ. ಇದು 2018ರಲ್ಲಿ ಶೇಕಡಾ 20.4 ರಷ್ಟಿತ್ತು ಮತ್ತು 2024ರಲ್ಲಿ ಶೇಕಡಾ 58.1 ಕ್ಕೆ ಏರಿದೆ. ಡೇಟಾ ವಿಶ್ಲೇಷಣಾ ಕಂಪನಿ ಗ್ಲೋಬಲ್ ಡಾಟಾ ವರದಿಯಲ್ಲಿ ಈ ಮಾಹಿತಿಯನ್ನು ನೀಡಿದೆ. ನಗದು ವರ್ಗಾವಣೆಯ ಹೊರತಾಗಿ, ಯುಪಿಐ, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಇತರ ಪಾವತಿ ಆಯ್ಕೆಗಳಲ್ಲಿ ಸೇರಿವೆ. ಪರ್ಯಾಯ ಪಾವತಿಗಳ ಹೆಚ್ಚಳಕ್ಕೆ ಮೊಬೈಲ್ ವ್ಯಾಲೆಟ್’ಗಳ ವ್ಯಾಪಕ ಬಳಕೆ ಕಾರಣ ಎಂದು … Continue reading Non-Cash Payments : ಇ-ಕಾಮರ್ಸ್ ಪ್ಲಾಟ್ಫಾರ್ಮ್’ಗಳಲ್ಲಿ ‘ನಗದು ರಹಿತ ಪಾವತಿ’ ತೀವ್ರ ಏರಿಕೆ, 6 ವರ್ಷದಲ್ಲಿ ಶೇ.58.1ರಷ್ಟು ಹೆಚ್ಚಳ
Copy and paste this URL into your WordPress site to embed
Copy and paste this code into your site to embed