BREAKING: ಕೋರ್ಟ್ ಗೆ ಗೈರು ಹಾಜರಿ ಹಿನ್ನಲೆ: ಸಾಹಿತಿ ಪ್ರೊ.ಕೆಎಸ್ ಭಗವಾನ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ
ಶಿವಮೊಗ್ಗ: ಖ್ಯಾತ ಸಾಹಿತಿ ಪ್ರೊ.ಕೆಎಸ್ ಭಗವಾನ್ ವಿರುದ್ಧ ಸಾಗರದ ಜೆಎಂಎಫ್ ಸಿ ಕೋರ್ಟ್ ನಲ್ಲಿ ( Sagar JMFC Court ) ದಾಖಲಾಗಿದ್ದಂತ ಖಾಸಗೀ ದೂರು ದಾಖಲಾಗಿತ್ತು. ಆದ್ರೇ ಈ ಪ್ರಕರಣ ಸಂಬಂಧದ ವಿಚಾರಣೆಗೆ ಸಾಹಿಯಿ ಭಗವಾನ್ ಹಾಜರಾಗಿರಲಿಲ್ಲ. ನಿರಂತರವಾಗಿ ಗೈರು ಹಾಜರಿ ಹಿನ್ನಲೆಯಲ್ಲಿ ಇಂದು ಕೋರ್ಟ್ ಸಾಹಿತಿ ಪ್ರೊ.ಕೆಎಸ್ ಭಗವಾನ್ ( Prof K S Bhagwan ) ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ. BIG NEWS: ‘ಅಪ್ಪು ಅಭಿಮಾನಿ’ಗಳಿಗೆ ಗುಡ್ ನ್ಯೂಸ್: ರಾಜ್ಯ … Continue reading BREAKING: ಕೋರ್ಟ್ ಗೆ ಗೈರು ಹಾಜರಿ ಹಿನ್ನಲೆ: ಸಾಹಿತಿ ಪ್ರೊ.ಕೆಎಸ್ ಭಗವಾನ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ
Copy and paste this URL into your WordPress site to embed
Copy and paste this code into your site to embed