ನೋಯ್ಡಾ : ಸ್ಕೂಟರ್ ನಲ್ಲಿ ‘ಹೋಳಿ’ ಹಬ್ಬದ ಜೊತೆಗೆ ರೋಮ್ಯಾನ್ಸ್ ವಿಡಿಯೋ : ಯುವತಿಯರಿಗೆ ಬಿತ್ತು ಭಾರಿ ದಂಡ!
ನೋಯ್ಡಾ: ದೇಶದೆಲ್ಲೆಡೆ ಸೋಮವಾರ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದ್ದು, ಜನರು ಬಣ್ಣಗಳಲ್ಲಿ ಮಿಂದೆದ್ದರು. ಇದರ ನಡುವೆಯೇ ಅಂತರ್ಜಾಲದಲ್ಲಿ ವೀಡಿಯೋವೊಂದು ಹರಿದಾಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದ್ದಲ್ಲದೆ, ಕ್ರಮಕ್ಕೆ ಆಗ್ರಹಿಸುತ್ತಿದ್ದಂತೆ ಎಚ್ಚೆತ್ತ ಉತ್ತರ ಪ್ರದೇಶದ ಪೊಲೀಸರು ವೀಡಿಯೊದಲ್ಲಿದ್ದವರಿಗೆ ಭಾರಿ ದಂಡ ವಿಧಿಸಿದ್ದಾರೆ. ಹೌದು ವೈರಲ್ ವಿಡಿಯೋದಲ್ಲಿ, ಇಬ್ಬರು ಹುಡುಗಿಯರು ಸ್ಕೂಟರ್ ಮೇಲೆ ಕುಳಿತು ಬಾಲಿವುಡ್ ನ “ಮೋಹೆ ರಂಗ್ ಲಗಾಡೆ” ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಹುಡುಗಿಯರು ನೃತ್ಯ ಮಾಡುತ್ತಿದ್ದರಾ, ಅಶ್ಲೀಲ ಕೃತ್ಯಗಳಲ್ಲಿ ತೊಡಗಿದ್ದರಾ ಅಥವಾ ಪ್ರಣಯದಲ್ಲಿ ಮಗ್ನರಾಗಿದ್ದರಾ ಎಂದು ವೀಡಿಯೋ … Continue reading ನೋಯ್ಡಾ : ಸ್ಕೂಟರ್ ನಲ್ಲಿ ‘ಹೋಳಿ’ ಹಬ್ಬದ ಜೊತೆಗೆ ರೋಮ್ಯಾನ್ಸ್ ವಿಡಿಯೋ : ಯುವತಿಯರಿಗೆ ಬಿತ್ತು ಭಾರಿ ದಂಡ!
Copy and paste this URL into your WordPress site to embed
Copy and paste this code into your site to embed