ತನ್ನನ್ನು ತೊರೆದು ಹೋದ ಪತಿ: ಎದೆಗುಂದದೇ 1 ವರ್ಷದ ಮಗನೊಂದಿಗೆ ಬದುಕು ಕಟ್ಟಿಕೊಂಡ ಮಹಿಳೆ!

ನೋಯ್ಡಾ( ಉತ್ತರಪ್ರದೇಶ): ಮಹಿಳೆಯೊಬ್ಬರು ತನ್ನ ಒಂದು ವರ್ಷದ ಮಗನೊಂದಿಗೆ ಇ-ರಿಕ್ಷಾವನ್ನು ಹೇಗೆ ಓಡಿಸಿ ಜೀವನ ಕಟ್ಟಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾಳೆ. ಹೌದು, ಪತಿ ತನ್ನನ್ನು ತೊರೆದು ಹೋದ ಚಂಚಲ್ ಶರ್ಮಾಗೆ 1 ವರ್ಷದ ಮಗನಿದ್ದಾನೆ. ಜೀವನ ಸಾಗಿಸಲು ಆಕೆ ಇ-ರಿಕ್ಷಾ ಓಡಿಸಲು ಪ್ರಾರಂಭಿಸಿದಳು. ಇದಕ್ಕೆ ಆಟೋ ಚಾಲಕರು ವಿರೋಧ ವ್ಯಕ್ತಪಡಿಸಿದರು. ಅದರೂ ಈ ಸವಾಲನ್ನು ಸ್ವೀಕರಿಸಿದ ಈಕೆಯ ಚಲಕ್ಕೆ ಟ್ರಾಫಿಕ್ ಪೊಲೀಸರು ಮತ್ತು ಎಐಬಿ ಔಟ್‌ಪೋಸ್ಟ್ ಸಿಬ್ಬಂದಿ ಅವಳನ್ನು ಬೆಂಬಲಿಸಿದರು. ಈಗ ಈಕೆ ತನ್ನ ಒಂದು ವರ್ಷದ ಮಗನನೂ … Continue reading ತನ್ನನ್ನು ತೊರೆದು ಹೋದ ಪತಿ: ಎದೆಗುಂದದೇ 1 ವರ್ಷದ ಮಗನೊಂದಿಗೆ ಬದುಕು ಕಟ್ಟಿಕೊಂಡ ಮಹಿಳೆ!