ನೋಯ್ಡಾ : ಕಾಂಪ್ಲೆಕ್ಸ್‌ವೊಂದಕ್ಕೆ ಪ್ರವೇಶಿಸುವ ವಿಚಾರವಾಗಿ ಫುಡ್ ಡೆಲಿವರಿ ಬಾಯ್ ಹಾಗೂ ಸೆಕ್ಯುರಿಟಿ ಗಾರ್ಡ್ ನಡುವೆ ಮಾರಾಮಾರಿ ನಡೆದಿದ್ದು, ಈ ಇಬ್ಬರನ್ನೂ ಬಂಧಿಸಿರುವ ಘಟನೆ ನೋಯ್ಡಾ ಸೆಕ್ಟರ್ 39 ರ ಗಾರ್ಡೇನಿಯಾ ಸೊಸೈಟಿಯಲ್ಲಿ ಭಾನುವಾರ ನಡೆದಿದೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ, ಕಾಂಪ್ಲೆಕ್ಸ್ ಒಳಗೆ ಪ್ರವೇಶಿಸುವ ವಿಚಾರದಲ್ಲಿ ಡೆಲಿವರಿ ಮಾಡುವ ವ್ಯಕ್ತಿ ಮತ್ತು ಸೆಕ್ಯುರಿಟಿ ಗಾರ್ಡ್ ನಡುವೆ ಆರಂಭದಲ್ಲಿ ಮಾತಿನ ಚಕಮಕಿ ನಡೆದಿದ್ದು, ನಂತರ ಡೆಲಿವರಿ ವ್ಯಕ್ತಿ ಭದ್ರತಾ ಸಿಬ್ಬಂದಿಯನ್ನು ತಳ್ಳಲು, ಗುದ್ದಲು … Continue reading Watch Video: ಕಾಂಪ್ಲೆಕ್ಸ್ ಒಳಗೆ ಪ್ರವೇಶಿಸುವ ವಿಚಾರ: ನೋಯ್ಡಾದಲ್ಲಿ ಫುಡ್ ಡೆಲಿವರಿ ಬಾಯ್- ಸೆಕ್ಯುರಿಟಿ ಗಾರ್ಡ್ ನಡುವೆ ಬಿಗ್ ಫೈಟ್!
Copy and paste this URL into your WordPress site to embed
Copy and paste this code into your site to embed