ನವದೆಹಲಿ: ಇಂದು ಮಧ್ಯಾಹ್ನ 2:30ಕ್ಕೆ ನೋಯ್ಡಾದ ಸೂಪರ್‌ಟೆಕ್ ಅವಳಿ ಗೋಪುರಗಳನ್ನು ನೆಲಸಮಗೊಳಿಸಲಾಗುತ್ತದೆ. ಕಾನೂನು ಬಾಹಿರವಾಗಿ ಸುಮಾರು 70 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಗೋಪುರ ಇಂದು ಕೇವಲ 12 ಸೆಂಕೆಡ್ಗಳಲ್ಲಿ ಧರೆಗೆ ಉರಳಲಿದೆ. ಇನ್ನೂ, ಈ ಗೋಪುರಗಳ ಧ್ವಂಸಕ್ಕೆ 20 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ ಎನ್ನಲಾಗಿದೆ. ಗೋಪುರಗಳ ಧ್ವಂಸದ ವೇಳೆ ಭದ್ರತೆ ಮತ್ತು ಸಂಚಾರವನ್ನು ನಿರ್ವಹಿಸಲು 400 ಕ್ಕೂ ಹೆಚ್ಚು ನಾಗರಿಕ ಪೊಲೀಸ್ ಸಿಬ್ಬಂದಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತಿ ಇರುವರು. ಅಷ್ಟೇ ಅಲ್ಲದೇ, … Continue reading BIG NEWS: ಇಂದು ಮಧ್ಯಾಹ್ನ 2:30ಕ್ಕೆ ಧರೆಗುರುಳಲಿದೆ ನೋಯ್ಡಾ ʻಸೂಪರ್‌ಟೆಕ್ ಅವಳಿ ಗೋಪುರʼ| Noida Twin Towers Demolition
Copy and paste this URL into your WordPress site to embed
Copy and paste this code into your site to embed