ಇ-ಸ್ಕೂಟರ್‌ಗೆ ಬೆಂಕಿ: ಪ್ರಾಣಾಪಾಯದಿಂದ ಪಾರಾದ ಬಿಗ್ ಬಾಸ್ಕೆಟ್ ಡೆಲಿವರಿ ಬಾಯ್‌ | WATCH VIDEO

ನೋಯ್ಡಾ(ಉತ್ತರ ಪ್ರದೇಶ): ಎಲೆಕ್ಟ್ರಿಕ್ ಸ್ಕೂಟರ್‌ವೊಂದಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಅದು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಆದ್ರೆ, ಅದೃಷ್ಟವಶಾತ್‌, ಅದರಲ್ಲಿ ಸವಾರಿ ಮಾಡುತ್ತಿದ್ದ ಬಿಗ್ ಬಾಸ್ಕೆಟ್ ಡೆಲಿವರಿ ಬಾಯ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬುಧವಾರ ನೋಯ್ಡಾದ ಸೆಕ್ಟರ್ 78 ರ ಬಳಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ, ರಸ್ತೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಧಗಧಗಿಸುವುದನ್ನು ನೋಡಬಹುದು. ಇನ್ನೊಂದೆಡೆ ಬಿಗ್ ಬಾಸ್ಕೆಟ್ ಡೆಲಿವರಿ ಬಾಯ್‌ ಹಾಗೂ ಕೆಲವರು ರಸ್ತೆ ಬದಿ ನಿಂತು … Continue reading ಇ-ಸ್ಕೂಟರ್‌ಗೆ ಬೆಂಕಿ: ಪ್ರಾಣಾಪಾಯದಿಂದ ಪಾರಾದ ಬಿಗ್ ಬಾಸ್ಕೆಟ್ ಡೆಲಿವರಿ ಬಾಯ್‌ | WATCH VIDEO