ಟೋಲ್ ಬಾಕಿ ಉಳಿಸಿಕೊಂಡಿದ್ರೆ ವಾಹನಗಳಿಗೆ NOC, ಫಿಟ್‌ನೆಸ್ ಪ್ರಮಾಣಪತ್ರ ಕೊಡಲ್ಲ; ಕೇಂದ್ರದಿಂದ ಹೊಸ ರೂಲ್ಸ್

ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ ಪ್ಲಾಜಾಗಳಲ್ಲಿ ಬಳಕೆದಾರರ ಶುಲ್ಕ ಪಾವತಿಯ ಅನುಸರಣೆಯನ್ನು ಬಲಪಡಿಸಲು, ಭಾರತ ಸರ್ಕಾರವು ‘ಕೇಂದ್ರ ಮೋಟಾರ್ ವಾಹನ (ಎರಡನೇ ತಿದ್ದುಪಡಿ) ನಿಯಮಗಳು, 2026’ ಅನ್ನು ಅಧಿಸೂಚನೆ ಹೊರಡಿಸಿದ್ದು, ‘ಕೇಂದ್ರ ಮೋಟಾರ್ ವಾಹನ ನಿಯಮಗಳು, 1989’ ಗೆ ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿದೆ. ಇದರ ಭಾಗವಾಗಿ ಟೋಲ್ ಬಾಕಿ ಹೊಂದಿರುವ ವಾಹನಗಳಿಗೆ NOC, ಫಿಟ್‌ನೆಸ್ ಪ್ರಮಾಣಪತ್ರ ಅಥವಾ ಪರವಾನಗಿಗಳಿಲ್ಲ ಎಂಬುದಾಗಿ ಕೇಂದ್ರ ಸರ್ಕಾರ ತಿಳಿಸುವ ಮೂಲಕ, ವಾಹನ ಮಾಲೀಕರಿಗೆ ಬಿಗ್ ಶಾಕ್ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್ … Continue reading ಟೋಲ್ ಬಾಕಿ ಉಳಿಸಿಕೊಂಡಿದ್ರೆ ವಾಹನಗಳಿಗೆ NOC, ಫಿಟ್‌ನೆಸ್ ಪ್ರಮಾಣಪತ್ರ ಕೊಡಲ್ಲ; ಕೇಂದ್ರದಿಂದ ಹೊಸ ರೂಲ್ಸ್