ವಿಶ್ವಕಪ್ ಸೋತ್ರು No Worry, ‘ಪಾಕ್ ಆಟಗಾರರ’ ಖಾತೆ ಸೇರ್ತಿದೆ ‘ಕೋಟಿಗಟ್ಟಲೆ ಹಣ’, ಅದ್ಹೇಗೆ ಗೊತ್ತಾ?

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಟಿ20 ವಿಶ್ವಕಪ್ 2022ರಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ 5 ವಿಕೆಟ್’ಗಳಿಂದ ಜಯ ಸಾಧಿಸಿತು.  ಈ ಮೂಲಕ ಪಾಕ್ ಎರಡನೇ ವಿಶ್ವಕಪ್ ಕನಸು ಛಿದ್ರವಾಯ್ತು. ಆದ್ರೆ, ಫೈನಲ್‍ನಲ್ಲಿ ಸೋತ ನಂತರವೂ, ಪಾಕಿಸ್ತಾನ ತಂಡದ ಮೇಲೆ ಹಣದ ಮಳೆ ಸುರಿದಿದೆ ಮತ್ತು ತಂಡದ ಪ್ರತಿಯೊಬ್ಬ ಆಟಗಾರನಿಗೂ ಕೋಟಿಗಟ್ಟಲೆ ಬಹುಮಾನ ಸಿಕ್ಕಿದೆ. ಇಷ್ಟಕ್ಕೂ ತಂಡದ ಪ್ರತಿಯೊಬ್ಬ ಆಟಗಾರನಿಗೆ ಕೋಟಿಗಟ್ಟಲೆ ಹಣ ಸಿಕ್ಕಿದ್ದಾದ್ರು ಹೇಗೆ.? ಮುಂದೆ ಓದಿ, ನಿಮ್ಗೆ ಗೊತ್ತಾಗುತ್ತೆ. ಪಾಕಿಸ್ತಾನವು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ಸುಮಾರು ಒಂದು … Continue reading ವಿಶ್ವಕಪ್ ಸೋತ್ರು No Worry, ‘ಪಾಕ್ ಆಟಗಾರರ’ ಖಾತೆ ಸೇರ್ತಿದೆ ‘ಕೋಟಿಗಟ್ಟಲೆ ಹಣ’, ಅದ್ಹೇಗೆ ಗೊತ್ತಾ?