ಭಾರತಕ್ಕೆ ‘ಆಪರೇಷನ್ ಸಿಂಧೂರ್’ ನಿಲ್ಲಿಸುವಂತೆ ಯಾವುದೇ ‘ವಿಶ್ವ ನಾಯಕ’ರು ಕೇಳಿಲ್ಲ: ಪ್ರಧಾನಿ ಮೋದಿ

ನವದೆಹಲಿ: ಸೋಮವಾರ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತ ವಿಶೇಷ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತದ ಪ್ರತಿಕ್ರಿಯೆ ನಿರ್ಣಾಯಕ, ಸ್ವತಂತ್ರ ಮತ್ತು ಅಂತರರಾಷ್ಟ್ರೀಯ ಒತ್ತಡವನ್ನು ಮೀರಿದ್ದು ಎಂದು ಪ್ರತಿಪಾದಿಸಿದರು. ಅಲ್ಲದೇ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಿಲ್ಲಿಸುವಂತೆ ಭಾರತಕ್ಕೆ ಯಾವುದೇ ವಿಶ್ವನಾಯಕರು ಕೇಳಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದರು. ಜಗತ್ತಿನ ಯಾವುದೇ ದೇಶವು ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳುವುದನ್ನು ತಡೆಯಲಿಲ್ಲ. ನಾವು ನಮ್ಮದೇ ಆದ ಷರತ್ತುಗಳ ಮೇಲೆ ಕಾರ್ಯನಿರ್ವಹಿಸಿದ್ದೇವೆ” ಎಂದು ಪ್ರಧಾನಿ ಹೇಳಿದರು. … Continue reading ಭಾರತಕ್ಕೆ ‘ಆಪರೇಷನ್ ಸಿಂಧೂರ್’ ನಿಲ್ಲಿಸುವಂತೆ ಯಾವುದೇ ‘ವಿಶ್ವ ನಾಯಕ’ರು ಕೇಳಿಲ್ಲ: ಪ್ರಧಾನಿ ಮೋದಿ