ತೊಳೆಯೋಕೆ, ಕುಡಿಯೋಕೆ ನೀರಿಲ್ಲ: ‘ಓ ನಲ್ಲ ನೀರಿಲ್ಲ ಹಾಡು’ ಸೋಷಿಯಲ್ ಮೀಡಿಯಾದಲ್ಲಿ ವೈರಲ್ | Neerilla Neerilla Viral Song

ಬೆಂಗಳೂರು: ನಗರದಲ್ಲಿ ನೀರಿಗೆ ಬೇಸಿಗೆಯ ಈ ಹೊತ್ತಿನಲ್ಲಿ ಆಹಾಕಾರವೆದ್ದಿದೆ. ಟ್ಯಾಂಕರ್ ನೀರಿನ ಬೆಲೆ ಗಗನಕ್ಕೇರಿದ್ದರಿಂದ ಕಡಿವಾಣ ಹಾಕೋದಕ್ಕೆ ರಾಜ್ಯ ಸರ್ಕಾರ ದರ ನಿಗದಿ ಮಾಡಿದೆ. ಈ ನಡುವೆ ವಿಕಾಸ್ ವಿಕ್ಕಿಪೀಡಿಯಾ ಅವರ ಹೊಸ ಹಾಡೊಂದು ಈಗ ಟ್ರೆಂಡಿಂಗ್ ಹಾಗೂ ವೈರಲ್ ಆಗಿದೆ. ತೊಳೆಯೋಕೆ, ಕುಡಿಯೋಕೆ ನೀರಿಲ್ಲ. ಓ ನಲ್ಲ ನೀರಿಲ್ಲ ಎನ್ನುವಂತ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ಹಿಂದೆ ಪಿಜಿ ಲೈಫ್ ಬಗ್ಗೆ ಮಾಡಿದ್ದಂತ ವಿಕಾಸ್ ವಿಕ್ಕಿಪೀಡಿಯಾ ಅವರ ಹಾಡೊಂದು ಸಖತ್ ಸದ್ದು … Continue reading ತೊಳೆಯೋಕೆ, ಕುಡಿಯೋಕೆ ನೀರಿಲ್ಲ: ‘ಓ ನಲ್ಲ ನೀರಿಲ್ಲ ಹಾಡು’ ಸೋಷಿಯಲ್ ಮೀಡಿಯಾದಲ್ಲಿ ವೈರಲ್ | Neerilla Neerilla Viral Song