‘ಉಚಿತ ಸರ್ವಿಸ್’ ಪಡೆಯದ ‘ಬೈಕ್’ಗೆ ವಾರಂಟಿ ಸಿಗಲ್ಲ: ‘ಗ್ರಾಹಕರ ನ್ಯಾಯಾಲಯ’ ಮಹತ್ವದ ತೀರ್ಪು

ಬೆಂಗಳೂರು: ಹೊಸ ಬೈಕ್ ಖರೀದಿಸಿದ ಬಳಿಕ, ಬೈಕ್ ಕಂಪನಿ, ಡೀಲರ್ ಕಡೆಯಿಂದ ಗ್ರಾಹಕನಿಗೆ ನೀಡಲಾಗುವಂತ ಉಚಿತ ಬೈಕ್ ಸರ್ವಿಸಿಂಗ್ ಸೌಲಭ್ಯವನ್ನು ನಿಗದಿತ ಅವಧಿಯಲ್ಲಿ ಪಡೆದುಕೊಳ್ಳದಿದ್ದರೇ, ವಾರಂಟಿ ಕ್ಲೇಮ್ ಮಾಡಿಕೊಳ್ಳಲಾಗದು ಎಂಬುದಾಗಿ ಬೆಂಗಳೂರಿನ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಮಹತ್ವದ ತೀರ್ಪು ನೀಡಿದೆ. ವಾರಂಟಿ ಅವಧಿಯಲ್ಲಿರುವ ಕಾರಣ ಬೈಕ್ ನ ದೋಷಪೂರಿತ ಸ್ಪೀಡೋಮೀಟರ್ ಬದಲಿಸಿಕೊಂಡುವಂತೆ ಬೈಕ್ ಡೀಲರ್ ಗೆ ನಿರ್ದೇಶನ ನೀಡಬೇಕು ಎಂಬುದಾಗಿ ಕೋರಿ ಪ್ರವೀಣ್ ಎಂಬಾತ ಗ್ರಾಹಕರ ವ್ಯಾಜಗಳ ಪರಿಹಾರ ವೇದಿಕೆಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು … Continue reading ‘ಉಚಿತ ಸರ್ವಿಸ್’ ಪಡೆಯದ ‘ಬೈಕ್’ಗೆ ವಾರಂಟಿ ಸಿಗಲ್ಲ: ‘ಗ್ರಾಹಕರ ನ್ಯಾಯಾಲಯ’ ಮಹತ್ವದ ತೀರ್ಪು