ಯುದ್ಧ ಬೇಡ, ಅದರಿಂದ ಯಾರೂ ಉದ್ದಾರ ಆಗಲ್ಲ: ಸ್ಯಾಂಡಲ್ ವುಡ್ ನಟಿ ರಮ್ಯಾ

ಬೆಂಗಳೂರು: ಯುದ್ಧ ಬೇಡ, ಯುದ್ಧದಿಂದ ಯಾರೂ ಉದ್ದಾರ ಆಗಿಲ್ಲ. ಯುದ್ಧ ಮಾಡುವುದರಿಂದ ನಮ್ಮ ಸೈನಿಕರೇ ಸಾಯೋದು ಎಂಬುದಾಗಿ ಪಹಲ್ಗಾಮ್ ಉಗ್ರರ ದಾಳಿಯ ಬಗ್ಗೆ ಸ್ಯಾಂಡಲ್ ವುಡ್ ನಟಿ ರಮ್ಯಾ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದಂತ ಉಗ್ರರ ದಾಳಿಗೆ ಭದ್ರತಾ ವೈಫಲ್ಯವೇ ಕಾರಣ. ಉಗ್ರರು ಪಹಲ್ಗಾಮ್ ಗೆ ಹೇಗೆ ಬಂದ್ರು? ಹೀಗೆಲ್ಲಾ ಆಗಿದ್ದರ ಹಿಂದಿನ ನ್ಯೂನ್ಯತೆ ಏನು ಅನ್ನೋದನ್ನು ತಿಳಿದುಕೊಳ್ಳಬೇಕು ಎಂದರು. ನಾನು ಈ ಹಿಂದೆ ಉಪೇಂದ್ರ ಜೊತೆಗಿನ ಒಂದು ಸಿನಿಮಾ … Continue reading ಯುದ್ಧ ಬೇಡ, ಅದರಿಂದ ಯಾರೂ ಉದ್ದಾರ ಆಗಲ್ಲ: ಸ್ಯಾಂಡಲ್ ವುಡ್ ನಟಿ ರಮ್ಯಾ