ಯಾವ್ದೇ ಟೆನ್ಷನ್ ಇಲ್ಲ, ಮೀಟಿಂಗ್ ಇಲ್ಲ, ತಿಂಗಳಿಗೆ 2 ಲಕ್ಷ ರೂ. ಸಂಪಾದಿಸ್ತಿರುವ ಅಡುಗೆಯವ

ಮುಂಬೈ : ವಕೀಲರೊಬ್ಬರು ತಮ್ಮ ಅಡುಗೆಯವರು 30 ನಿಮಿಷಗಳ ಸೇವೆಗೆ ₹18,000 ಶುಲ್ಕ ವಿಧಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಇದು ನೆಟ್ಟಿಗರ ಆಸಕ್ತಿಯನ್ನ ಹೆಚ್ಚಿಸಿದೆ. ಆಯುಷಿ ದೋಷಿ ಎನ್ನುವ ವಕೀಲ ತಮ್ಮ ಅಡುಗೆಯಾತನನ್ನ ‘ಮಹಾರಾಜ’ ಎಂದು ಕರೆದಿದ್ದು, ಅಡುಗೆ ಮಾಡುವವರಿಗೆ ತಿಂಗಳಿಗೆ 18,000 ರೂ. ಪಾವತಿಸುವುದಾಗಿ ಅವರು ಹೇಳಿದ್ದಾರೆ. ಆದರೆ, ಅಡುಗೆಯವರು 30 ನಿಮಿಷಗಳಲ್ಲಿ ಕೆಲಸ ಮುಗಿಸಿ ಹೊರಡುತ್ತಾರೆ. ಪ್ರತಿದಿನ ಒಂದೇ ಸಂಕೀರ್ಣದಲ್ಲಿ ಸುಮಾರು 10 ರಿಂದ 12 ಮನೆಗಳಲ್ಲಿ ಕೆಲಸ ಮಾಡುವುದಾಗಿ ಅವರು … Continue reading ಯಾವ್ದೇ ಟೆನ್ಷನ್ ಇಲ್ಲ, ಮೀಟಿಂಗ್ ಇಲ್ಲ, ತಿಂಗಳಿಗೆ 2 ಲಕ್ಷ ರೂ. ಸಂಪಾದಿಸ್ತಿರುವ ಅಡುಗೆಯವ