ನನ್ನ ಹೆದರಿಸೋಕೆ ಇದುವರೆಗೂ ಯಾವ ‘ಮಗನು’ ಹುಟ್ಟಿಲ್ಲ : ಆರ್.ಅಶೋಕ್, HDK ವಿರುದ್ಧ ಎಸ್.ಟಿ ಸೋಮಶೇಖರ್ ಕಿಡಿ

ಬೆಂಗಳೂರು : ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನದ ಮೂಲಕ ಕಾಂಗ್ರೆಸ್ಗೆ ಮತ ಹಾಕಿರುವುದಕ್ಕೆ ಶಾಸಕರಿಗೆ ಸೋಮಶಕರ್ಮಣಿಯಾದರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೇ ನಡೆಸಿದ್ದಾರೆ. ನಂತರ ಎಸ್ ಟಿ ಸೋಮಶೇಖರ್ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್ ಅಶೋಕ ವಿರುದ್ಧ ಗುಡುಗಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಆರೋಪ : ತುಮಕೂರಲ್ಲಿ ‘ಬಿಜೆಪಿ ಕಾರ್ಯಕರ್ತರ’ ಪ್ರತಿಭಟನೆ ವೇಳೆ ‘Dysp’ ಮೇಲೆ ಹಲ್ಲೆ  ನಾನೇನು ಪಾಕಿಸ್ತಾನದಲ್ಲಿ‌ ಇದ್ದೀನಾ, ಇವರು ಹೆದರಿಸೋದಕ್ಕೆ. ಯಾವ ಮಗನೂ ಹುಟ್ಟಿಲ್ಲ ನನ್ನ ಹೆದರಿಸೋದಕ್ಕೆ. … Continue reading ನನ್ನ ಹೆದರಿಸೋಕೆ ಇದುವರೆಗೂ ಯಾವ ‘ಮಗನು’ ಹುಟ್ಟಿಲ್ಲ : ಆರ್.ಅಶೋಕ್, HDK ವಿರುದ್ಧ ಎಸ್.ಟಿ ಸೋಮಶೇಖರ್ ಕಿಡಿ