ಕೋವಿಡ್ ಲಸಿಕೆಯ ಕೊರತೆ ಇಲ್ಲ, ʼ43 ಮಿಲಿಯನ್ ಡೋಸ್ʼಗಳು ಪೈಪ್ಲೈನ್ʼನಲ್ಲಿವೆ: ಸಚಿವ ಹರ್ಷವರ್ಧನ್

ನವದೆಹಲಿ: ಕೊರೊನಾ ಸೋಂಕಿನ ಪ್ರಕರಣಗಳು ತೀವ್ರ ಮಟ್ಟದಲ್ಲಿ ಹೆಚ್ಚಳವಾಗ್ತಿದ್ದು, ಈ ನಡುವೆ ಅನೇಕ ರಾಜ್ಯಗಳು ಕೋವಿಡ್-19 ಲಸಿಕೆ ಕೊರತೆಯ ಬಗ್ಗೆ ದೂರು ನೀಡಿದ್ವು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಗುರುವಾರ ದೇಶದಲ್ಲಿ 43 ದಶಲಕ್ಷಕ್ಕೂ ಹೆಚ್ಚು ಕೋವಿಡ್-19 ಲಸಿಕೆ ಡೋಸ್ʼಗಳು ದಾಸ್ತಾನು ಅಥವಾ ಪೈಪ್ಲೈನ್ʼನಲ್ಲಿವೆ ಎಂದರು.  ಪ್ರಸ್ತುತ ಕೊರೊನಾದ 2ನೇ ಅಲೆಗೆ ಸಾಕ್ಷಿಯಾದ ಭಾರತ ಬುಧವಾರ 1.2 ಲಕ್ಷಕ್ಕೂ ಹೆಚ್ಚು ಹೊಸ ಸೋಂಕುಗಳನ್ನ ವರದಿ ಮಾಡಿದೆ. ಇದು ಸಾಂಕ್ರಾಮಿಕ ರೋಗ … Continue reading ಕೋವಿಡ್ ಲಸಿಕೆಯ ಕೊರತೆ ಇಲ್ಲ, ʼ43 ಮಿಲಿಯನ್ ಡೋಸ್ʼಗಳು ಪೈಪ್ಲೈನ್ʼನಲ್ಲಿವೆ: ಸಚಿವ ಹರ್ಷವರ್ಧನ್