BREAKING: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗಿಲ್ಲ ರಿಲೀಫ್: ಬಲವಂತದ ಕ್ರಮವಿಲ್ಲವೆಂಬ ಮುಚ್ಚಳಿಕೆ ಹಿಂಪಡೆದ ಸರ್ಕಾರ

ಬೆಂಗಳೂರು: ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ 6 ಎಕರೆ ಸರ್ಕಾರಿ ಭೂಮಿ ಒತ್ತುವರಿ ಪ್ರಕರಣ ಸಂಬಂಧ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗೆ ಮತ್ತೆ ಸಂಕಷ್ಟ ಶುರುವಾಗಿದೆ. ರಾಜ್ಯ ಸರ್ಕಾರವು ಬಲವಂತದ ಕ್ರಮವಿಲ್ಲ ಎನ್ನುವಂತ ಮುಚ್ಚಳಿಕೆಯನ್ನು ಹಿಂಪಡೆದಿದೆ. ಈ ಸಂಬಂಧ ಇಂದು ನ್ಯಾಯಾಲಯಕ್ಕೆ ಎಎಜಿ ಕಿರಣ್ ಮಾಹಿತಿ ನೀಡಿದ್ದು, ಕಾಯ್ದೆ ತಿದ್ದುಪಡಿಯ ಸಂವಿಧಾನ ಬದ್ಧತೆ ಪ್ರಶ್ನಿಸೋದಾಗಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಹೀಗಾಗಿ ಬಲವಂತದ ಕ್ರಮವಿಲ್ಲ ಎಂಬುದಾಗಿ ಸರ್ಕಾರ ಸಲ್ಲಿಸಿದ್ದಂತ ಮುಚ್ಚಳಿಕೆಯನ್ನು ಹಿಂಪಡೆಯುವುದಾಗಿ ಹೇಳಿದರು. ಅಂದಹಾಗೇ ಕೇಂದ್ರ ಸಚಿವ … Continue reading BREAKING: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿಗಿಲ್ಲ ರಿಲೀಫ್: ಬಲವಂತದ ಕ್ರಮವಿಲ್ಲವೆಂಬ ಮುಚ್ಚಳಿಕೆ ಹಿಂಪಡೆದ ಸರ್ಕಾರ