‘ಅರವಿಂದ್ ಕೇಜ್ರಿವಾಲ್’ಗೆ ಸಧ್ಯಕ್ಕಿಲ್ಲ ರಿಲೀಫ್ ; ಜಾಮೀನು ಅರ್ಜಿ ಬುಧವಾರಕ್ಕೆ ಮುಂದೂಡಿದ ಸುಪ್ರೀಂಕೋರ್ಟ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಜಾಮೀನಿಗೆ ಮಧ್ಯಂತರ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಆಲಿಸಿದ ಸುಪ್ರೀಂ ಕೋರ್ಟ್ ಬುಧುವಾರಕ್ಕೆ ವಿಚಾರಣೆ ಮುಂದೂಡಿದೆ. ಈ ವೇಳೆ “ರಜಾಕಾಲದ ಪೀಠವು ತಡೆಯಾಜ್ಞೆ ಆದೇಶಗಳನ್ನ ಸಾಮಾನ್ಯವಾಗಿ ಕಾಯ್ದಿರಿಸಲಾಗುವುದಿಲ್ಲ ಮತ್ತು ಅದೇ ದಿನ ಘೋಷಿಸಲಾಗುತ್ತದೆ. ಆದ್ರೆ, ಈ ವಿಷಯದ ಬಗ್ಗೆ ಹೈಕೋರ್ಟ್ ಆದೇಶದ ಪ್ರಕಟಣೆಗಾಗಿ ಕಾಯಲು ಬಯಸುತ್ತೇನೆ ಎಂದು ನ್ಯಾಯಪೀಠ ಹೇಳಿದೆ. ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ಎಸ್ವಿಎನ್ ಭಟ್ಟಿ ಅವರನ್ನೊಳಗೊಂಡ ನ್ಯಾಯಪೀಠವು “ಇದು ಅಸಾಮಾನ್ಯವಾಗಿದೆ” ಎಂದು ಅಭಿಪ್ರಾಯಪಟ್ಟಿದೆ. ಅಂದ್ಹಾಗೆ, … Continue reading ‘ಅರವಿಂದ್ ಕೇಜ್ರಿವಾಲ್’ಗೆ ಸಧ್ಯಕ್ಕಿಲ್ಲ ರಿಲೀಫ್ ; ಜಾಮೀನು ಅರ್ಜಿ ಬುಧವಾರಕ್ಕೆ ಮುಂದೂಡಿದ ಸುಪ್ರೀಂಕೋರ್ಟ್
Copy and paste this URL into your WordPress site to embed
Copy and paste this code into your site to embed