ಅನಗತ್ಯ ಖರ್ಚಿನ ನೆಪ ಹೇಳಿ ಪತ್ನಿಗೆ ನೀಡುವ ‘ಜೀವನಾಂಶದಲ್ಲಿ’ ಇಳಿಕೆ ಇಲ್ಲ : ಹೈಕೋರ್ಟ್
ಬೆಂಗಳೂರು: ಪತಿಯು ಪತ್ನಿಗೆ ನೀಡುವ ಜೀವನಾಂಶದಲ್ಲಿ ವೈಯಕ್ತಿಕ ಪ್ರಯೋಜನದ ಖರ್ಚು-ವೆಚ್ಚದ ನೆಪ ಹೇಳಿ ಜೀವನಾಂಶದ ಮೊತ್ತ ಕಡಿತಗೊಳಿಸಲಾಗದು ಎಂದಿರುವ ಹೈಕೋರ್ಟ್, ಈ ನಿಟ್ಟಿನಲ್ಲಿ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದಕ್ಕೆ ಅರ್ಜಿದಾರರಿಗೆ 15 ಸಾವಿರ ರೂ. ದಂಡ ವಿಧಿಸಿದೆ ಎಂದು ತಿಳಿದುಬಂದಿದೆ. ನೀರಿನ ಬಿಕ್ಕಟ್ಟನ್ನು ರಾಜ್ಯ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ : ಸಂಸದ ತೇಜಸ್ವಿ ಸೂರ್ಯ ವಾಗ್ದಾಳಿ ಪತ್ನಿಯ ಜೀವನಾಂಶಕ್ಕಾಗಿ ಮಾಸಿಕ 15 ಸಾವಿರ ಹಾಗೂ ಮಕ್ಕಳ ಪೋಷಣೆಗೆ 10 ಸಾವಿರ ರೂ.ಗಳನ್ನು ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ … Continue reading ಅನಗತ್ಯ ಖರ್ಚಿನ ನೆಪ ಹೇಳಿ ಪತ್ನಿಗೆ ನೀಡುವ ‘ಜೀವನಾಂಶದಲ್ಲಿ’ ಇಳಿಕೆ ಇಲ್ಲ : ಹೈಕೋರ್ಟ್
Copy and paste this URL into your WordPress site to embed
Copy and paste this code into your site to embed