Good News ; ಇಂಟರ್ನೆಟ್ ಇಲ್ಲದೇ ಕಾರ್ಯ ನಿರ್ವಹಿಸುವ ಮೆಸೇಜಿಂಗ್ ಅಪ್ಲಿಕೇಶನ್ ‘ಬಿಟ್ಚಾಟ್’ ಬಿಡುಗಡೆ
ನವದೆಹಲಿ : ಟ್ವಿಟರ್ (ಈಗ X) ನ ಸಹ-ಸಂಸ್ಥಾಪಕ ಜ್ಯಾಕ್ ಡಾರ್ಸೆ, ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲದ ಬಿಟ್‌ಚಾಟ್ ಎಂಬ ಹೊಸ ಮೆಸೇಜಿಂಗ್ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದಾರೆ. ಸಕ್ರಿಯ ಇಂಟರ್ನೆಟ್ ಸಂಪರ್ಕದ ಅಗತ್ಯವಿರುವ ವಾಟ್ಸಾಪ್ ಮತ್ತು ಟೆಲಿಗ್ರಾಮ್’ಗಿಂತ ಭಿನ್ನವಾಗಿ, ಬಿಟ್‌ಚಾಟ್ ಸಂದೇಶಗಳನ್ನ ಕಳುಹಿಸಲು ಮತ್ತು ಸ್ವೀಕರಿಸಲು ಬ್ಲೂಟೂತ್ ಬಳಸುತ್ತದೆ. ಅಲ್ಲದೆ, ಡಾರ್ಸಿಯ X ಪ್ರತಿಸ್ಪರ್ಧಿ – ಬ್ಲೂಸ್ಕಿಯಂತೆ, ಬಿಟ್‌ಚಾಟ್ ವಿಕೇಂದ್ರೀಕೃತ ವೇದಿಕೆಯಾಗಿದೆ, ಅಂದರೆ ಅದು ಯಾವುದೇ ಕೇಂದ್ರ ಸರ್ವರ್’ಗಳನ್ನು ಹೊಂದಿಲ್ಲ. Xನಲ್ಲಿನ ಪೋಸ್ಟ್’ನಲ್ಲಿ, ಹೊಸ ಮೆಸೇಜಿಂಗ್ ಅಪ್ಲಿಕೇಶನ್ “ಬ್ಲೂಟೂತ್ … Continue reading Good News ; ಇಂಟರ್ನೆಟ್ ಇಲ್ಲದೇ ಕಾರ್ಯ ನಿರ್ವಹಿಸುವ ಮೆಸೇಜಿಂಗ್ ಅಪ್ಲಿಕೇಶನ್ ‘ಬಿಟ್ಚಾಟ್’ ಬಿಡುಗಡೆ
Copy and paste this URL into your WordPress site to embed
Copy and paste this code into your site to embed