BIGG NEWS: ರಾಜ್ಯದಲ್ಲಿ ಕೊರೊನಾ ಮಾಸ್ಕ್​ ನಿಯಮಕಿಲ್ಲ ಬೆಲೆ; ತರಕಾರಿ ವ್ಯಾಪಾರಕ್ಕೆ ಮಾಸ್ಕ್‌ ಇಲ್ಲದೆ ಓಡಾಟ

ಬೆಂಗಳೂರು: ಚೀನಾ ಸೇರಿದಂತೆ ಹಲವು ವಿದೇಶಗಳಲ್ಲಿ ಕೊರೊನಾ ಹೊಸ ತಳಿ ಬಿಎಫ್‌ 7 ಹೆಚ್ಚಳವಾಗುತ್ತಿದ್ದಂತೆ ಕರ್ನಾಟಕದಲ್ಲಿ ಭೀತಿ ಎದುರಾಗಿದೆ. BIGG NEWS: ಬೆಂಗಳೂರಿನ ಜಲಮಂಡಳಿ ಸಿಬ್ಬಂದಿಯಿಂದಲೇ ವಾಟರ್ ಬಿಲ್​ಗೆ ಕನ್ನ; 9 ಜನರು ಅರೆಸ್ಟ್‌   ಈಗಾಗಲೇ ರಾಜ್ಯದಲ್ಲಿ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಆದರೂ ಮಾಸ್ಕ್ ರೂಲ್ಸ್ ಜಾರಿಗೆ ತಂದರೂ ಮಾಸ್ಕ್ ಹಾಕದೆ ನಿರ್ಲಕ್ಷ್ಯವಹಿಸುತ್ತಿದ್ದಾರೆ. ಬೆಂಗಳೂರಿನ ಬಿಎಂಟಿಸಿಯಲ್ಲಿ ಪ್ರಯಾಣಿಕರು, ಸಿಬ್ಬಂದಿ ಮಾಸ್ಕ್ ಹಾಕದೆ ಪ್ರಯಾಣಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಮಾರ್ಗಸೂಚಿಗೆ ಕೋಟೆನಾಡಿನಲ್ಲಿ ಡೋಂಟ್ ಕೇರ್. ಚಿತ್ರದುರ್ಗದ ತರಕಾರಿ ಮಾರುಕಟ್ಟೆಯಲ್ಲಿ ಮಾಸ್ಕ್ … Continue reading BIGG NEWS: ರಾಜ್ಯದಲ್ಲಿ ಕೊರೊನಾ ಮಾಸ್ಕ್​ ನಿಯಮಕಿಲ್ಲ ಬೆಲೆ; ತರಕಾರಿ ವ್ಯಾಪಾರಕ್ಕೆ ಮಾಸ್ಕ್‌ ಇಲ್ಲದೆ ಓಡಾಟ