ಬೇರೆ ಯಾವ ಪ್ರಧಾನಿಯೂ ನನ್ನನ್ನ ಸಚಿವನಾಗಿ ಮಾಡ್ತಿರಲಿಲ್ಲ ; ‘ಕೃಷ್ಣ, ಹನುಮಾನ್’ ವಿಶ್ವದ ಅತ್ಯುತ್ತಮ ರಾಜತಾಂತ್ರಿಕರು ; ಜೈಶಂಕರ್

ನವದೆಹಲಿ : ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನ ಪಡೆಯುವ ಬಗ್ಗೆ ಎಸ್ ಜೈಶಂಕರ್ ಬಹಿರಂಗವಾಗಿ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನ ಹೊರತುಪಡಿಸಿ ಬೇರೆ ಯಾವುದೇ ಪ್ರಧಾನಿ ನನ್ನನ್ನು ಸಚಿವರನ್ನಾಗಿ ಮಾಡುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ಪುಣೆಯಲ್ಲಿ ತಮ್ಮ ಪುಸ್ತಕ ‘ದಿ ಇಂಡಿಯಾ ವೇ: ಸ್ಟ್ರಾಟಜಿಸ್ ಫಾರ್ ಎ ಅನಿಶ್ಚಿತ ವರ್ಲ್ಡ್’ನ ಮರಾಠಿ ಆವೃತ್ತಿಯಾದ ‘ಭಾರತ್ ಮಾರ್ಗ್’ ಅನ್ನು ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಜೈಶಂಕರ್, ವಿದೇಶಾಂಗ ಕಾರ್ಯದರ್ಶಿಯಾಗುವುದು … Continue reading ಬೇರೆ ಯಾವ ಪ್ರಧಾನಿಯೂ ನನ್ನನ್ನ ಸಚಿವನಾಗಿ ಮಾಡ್ತಿರಲಿಲ್ಲ ; ‘ಕೃಷ್ಣ, ಹನುಮಾನ್’ ವಿಶ್ವದ ಅತ್ಯುತ್ತಮ ರಾಜತಾಂತ್ರಿಕರು ; ಜೈಶಂಕರ್