ಕಾಂಗ್ರೆಸ್ ಪಕ್ಷ, ಈ ಸರಕಾರವನ್ನು ಯಾರೂ ನಂಬುತ್ತಿಲ್ಲ: MLC ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು: ರಾಜ್ಯದ ಬಡವರನ್ನು ಭಿಕ್ಷುಕರನ್ನಾಗಿ ಮಾಡುವ ಹೇಳಿಕೆಗಳನ್ನು ಕೊಟ್ಟು, ಮತಬ್ಯಾಂಕ್ ಮಾಡಿ ನೀವು ಲೂಟಿ ಮಾಡಲು ಈ ಸರಕಾರ ಉಳಕೊಂಡಿದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದ್ದಾರೆ. ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರಿಸಿದರು. ನಾನು ಏಳೆಂಟು ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಇಂಥ ಭ್ರಷ್ಟ ಸಿಎಂ ನೋಡಿಯೇ ಇಲ್ಲ ಎಂದು ತಿಳಿಸಿದರು. ಲೂಟಿಯಲ್ಲಿ ಸದಾ ತೊಡಗಿದ್ದಾರೆ ಎಂದು ಆರೋಪಿಸಿದರು. ಶಿವಕುಮಾರ್ ಸಿಎಂ ಆದರೆ ಕೆಪಿಸಿಸಿಗೆ ದೊಡ್ಡ ಬೀಗ ಹಾಕಬೇಕೆಂಬ ರಾಜಣ್ಣ ಹೇಳಿಕೆ ಕುರಿತು … Continue reading ಕಾಂಗ್ರೆಸ್ ಪಕ್ಷ, ಈ ಸರಕಾರವನ್ನು ಯಾರೂ ನಂಬುತ್ತಿಲ್ಲ: MLC ಛಲವಾದಿ ನಾರಾಯಣಸ್ವಾಮಿ