SHOCKING: ಮನೆಯಲ್ಲೇ ನನ್ನನ್ನು ಯಾರೂ ಕೇಳಲ್ಲ, ನೀವ್ಯಾರು ಕೇಳೋಕೆ?: ಶಿಕ್ಷಕಿಗೆ ಕಪಾಳಮೋಕ್ಷ ಮಾಡಿದ ವಿದ್ಯಾರ್ಥಿ

ಗುಜರಾತ್ : 12 ನೇ ತರಗತಿಯ ಪರೀಕ್ಷೆಗೆ ತಡವಾಗಿ ಬಂದಿದ್ದಕ್ಕಾಗಿ ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬ ಕೋಪಗೊಂಡು, ತನ್ನ ನಡವಳಿಕೆಯನ್ನು ಪ್ರಶ್ನಿಸಿದಂತ ಮಹಿಳಾ ಮೇಲ್ವಿಚಾರಕಿಗೆ ಕಪಾಳಮೋಕ್ಷ ಮಾಡಿದಂತ ಘಟನೆ ನಡೆದಿದೆ. ಇದಷ್ಟೇ ಅಲ್ಲದೇ ವಿದ್ಯಾರ್ಥಿಯು ತನ್ನ ತಂದೆ ಹಾಗೂ ಸ್ನೇಹಿತರು, ಕುಟುಂಬಸ್ಥರೊಂದಿಗೆ ಶಾಲೆಗೆ ಮರಳಿ, ನೀವು ಒಬ್ಬಂಟಿಯಾಗಿ ತೆರಳುವಾಗ ನಿಮಗೊಂದು ಗತಿ ಕಾಣಿಸುವುದಾಗಿ ಬೆದರಿಕೆ ಹಾಕಿರೋದಾಗಿ ಪೊಲೀಸರು ತಿಳಿಸಿದ್ದಾರೆ. ಜನವರಿ 24 ರಂದು ನಡೆದ ಕಪಾಳಮೋಕ್ಷದ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆದ ನಂತರ ಆಕ್ರೋಶದ ನಡುವೆ, ಪೊಲೀಸರು ಆರೋಪಿಯನ್ನು … Continue reading SHOCKING: ಮನೆಯಲ್ಲೇ ನನ್ನನ್ನು ಯಾರೂ ಕೇಳಲ್ಲ, ನೀವ್ಯಾರು ಕೇಳೋಕೆ?: ಶಿಕ್ಷಕಿಗೆ ಕಪಾಳಮೋಕ್ಷ ಮಾಡಿದ ವಿದ್ಯಾರ್ಥಿ