ಇದುವರೆಗೂ ನನಗೆ ಯಾರು ಚುನಾವಣಾ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ : ಕಿಚ್ಚ ಸುದೀಪ್ ಹೇಳಿಕೆ

ಬೆಂಗಳೂರು : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈಗಾಗಲೇ ಬಿಜೆಪಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸಕಲಸಿದ್ಧತೆ ಮಾಡಿಕೊಂಡಿದ್ದು, ಮಂಡ್ಯ ಕ್ಷೆತ್ರದಿಂದ ಸುಮಲತಾ ಅಂಬರೀಶ್ ಒಂದು ಒಳ್ಳೆ ಸ್ಪರ್ಧಿಸಿದರೆ ಬೆಂಬಲಿಸುವುದಾಗಿ ನಟ ದರ್ಶನ್ ಈ ಹಿಂದೆ ಹೇಳಿಕೆ ನೀಡಿದರು ಇದೀಗ ಕಿಚ್ಚ ಸುದೀಪ್ ಕೂಡ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ. ‘ಬಿಮಾ ಸುಗಮ್’ಗೆ ‘IRDAI’ ಅನುಮೋದನೆ : ಕೈಗೆಟುಕಲಿವೆ ‘ವಿಮಾ ಪಾಲಿಸಿ’ಗಳು, ‘ಖರೀದಿ ನೀತಿ, ಕ್ಲೈಮ್-ಇತ್ಯರ್ಥ’ ಸುಲಭ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸದ್ಯಕ್ಕೆ ನನಗೆ ಯಾರು … Continue reading ಇದುವರೆಗೂ ನನಗೆ ಯಾರು ಚುನಾವಣಾ ಪ್ರಚಾರಕ್ಕೆ ಬನ್ನಿ ಎಂದು ಕರೆದಿಲ್ಲ : ಕಿಚ್ಚ ಸುದೀಪ್ ಹೇಳಿಕೆ