”ನಿಮ್ಮ ಮಾತುಗಳಿಂದ ಯಾರೂ ಪ್ರಭಾವಿತರಾಗೋಲ್ಲ” ; ‘ಟ್ರೋಲಿಗ’ರಿಗೆ ‘ಭುವನೇಶ್ವರ್’ ಪತ್ನಿ ತರಾಟೆ

ನವದೆಹಲಿ : ಮೊಹಾಲಿಯಲ್ಲಿ ಹಾಲಿ ಟಿ20 ವಿಶ್ವ ಚಾಂಪಿಯನ್ಸ್ ಆಸ್ಟ್ರೇಲಿಯಾ ವಿರುದ್ಧ ಪಂದ್ಯದಲ್ಲಿ ತೋರಿದ ಪ್ರದರ್ಶನದಿಂದಾಗಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಮತ್ತೊಮ್ಮೆ ಟ್ರೋಲಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸರಣಿಯ ಆರಂಭಿಕ ಪಂದ್ಯದಲ್ಲಿ ಪಂದ್ಯದ ಕೊನೆಯ ನಾಲ್ಕು ಓವರ್’ಗಳಲ್ಲಿ ಭಾರತ ಮೇಲುಗೈ ಸಾಧಿಸಿತ್ತು, ಆದರೆ ಹಿಂದಿರುಗಿದ ಹರ್ಷಲ್ ಪಟೇಲ್ ಮತ್ತು ಭುವನೇಶ್ವರ್ ಕುಮಾರ್ ಒತ್ತಡಕ್ಕೆ ಮಣಿದು ಡೆತ್ ಓವರ್ ಗಳಲ್ಲಿ ಗಣನೀಯ ಮೊತ್ತವನ್ನ ರಕ್ಷಿಸಲು ವಿಫಲರಾದರು. ಭಾರತದ ಅನುಭವಿ ವೇಗಿ 17 ಮತ್ತು 19 ನೇ ಓವರ್ ಬೌಲ್ … Continue reading ”ನಿಮ್ಮ ಮಾತುಗಳಿಂದ ಯಾರೂ ಪ್ರಭಾವಿತರಾಗೋಲ್ಲ” ; ‘ಟ್ರೋಲಿಗ’ರಿಗೆ ‘ಭುವನೇಶ್ವರ್’ ಪತ್ನಿ ತರಾಟೆ