ಅರ್ಜಿಯ ವಿಚಾರಣೆ ಮುಗಿಸೊವರೆಗೂ ಯುಪಿಎಸ್ ಸಿ 2021ರ ಅಧಿಸೂಚನೆ ಹೊರಡಿಸ್ಬೇಡಿ: ಕೇಂದ್ರ ಸರ್ಕಾರಕ್ಕೆ ʼಸುಪ್ರೀಂʼ ಸೂಚನೆ

ನವದೆಹಲಿ: 2020ರ ಅಕ್ಟೋಬರ್ʼನಲ್ಲಿ ಕೊನೆಯ ಪ್ರಯತ್ನ ನಡೆಸಿದ ನಾಗರಿಕ ಸೇವಾ ಆಕಾಂಕ್ಷಿಗಳಿಗೆ ಹೆಚ್ಚುವರಿ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸುವವರೆಗೆ 2021ರ ಯಾವುದೇ ಹೊಸ ಅಧಿಸೂಚನೆ ಪ್ರಕಟಿಸದಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಇಂದಿನ ವಿಚಾರಣೆಯಲ್ಲಿ, ಕೇಂದ್ರ ಸರ್ಕಾರ ಸಲ್ಲಿಸಬೇಕಾದ ಅಫಿಡವಿಟ್ ಇನ್ನೂ ತಮಗೆ ಬಂದಿಲ್ಲ ಎಂದು ನ್ಯಾಯಪೀಠವು ಎಎಸ್ಜಿಗೆ ತಿಳಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಎಎಸ್ ಜಿ, ‘ಅಫಿಡವಿಟ್ ಸಿದ್ಧವಾಗಿದ್ದು, ಅದರಂತೆ ಇ-ಮೇಲ್ ಕಳುಹಿಸಲಾಗಿದೆ ಎಂದಿದೆ. Breaking:‌ ಸಚಿವ ಆರ್.‌ಅಶೋಕ್‌ ‌ʼಪಿಎ … Continue reading ಅರ್ಜಿಯ ವಿಚಾರಣೆ ಮುಗಿಸೊವರೆಗೂ ಯುಪಿಎಸ್ ಸಿ 2021ರ ಅಧಿಸೂಚನೆ ಹೊರಡಿಸ್ಬೇಡಿ: ಕೇಂದ್ರ ಸರ್ಕಾರಕ್ಕೆ ʼಸುಪ್ರೀಂʼ ಸೂಚನೆ