`ಪಾಸ್ ಪೋರ್ಟ್’ ವೆರಿಫಿಕೇಶನ್ ಗೆ ಠಾಣೆಗೆ ಅಲೆಯುವಂತಿಲ್ಲ : `ಬಾಡಿ ಕ್ಯಾಮರಾ’ದ ಜೊತೆಗೆ ಮನೆಗೆ ಬರಲಿದ್ದಾರೆ ಪೊಲೀಸರು !
ಬೆಂಗಳೂರು: ಪಾಸ್ಪೋರ್ಟ್ ಪೊಲೀಸ್ ಪರಿಶೀಲನೆ (Passport Verification) ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಈ ಹೊಸ ನಿಯಮದ ಪ್ರಕಾರ, ಇನ್ನು ಮುಂದೆ ಪಾಸ್ಪೋರ್ಟ್ ಪರಿಶೀಲನೆಗಾಗಿ ಅರ್ಜಿದಾರರನ್ನು ಯಾವುದೇ ಕಾರಣಕ್ಕೂ ಪೊಲೀಸ್ ಠಾಣೆಗೆ ಕರೆಯಿಸುವಂತಿಲ್ಲ. ಬದಲಾಗಿ ಅಧಿಕಾರಿಗಳೇ ಅರ್ಜಿದಾರರ ಮನೆಗೆ ಭೇಟಿ ನೀಡಬೇಕು. ಹೊಸ ಮಾರ್ಗಸೂಚಿಗಳ ಮುಖ್ಯಾಂಶಗಳು: ಬಾಡಿ ಕ್ಯಾಮೆರಾ ಕಡ್ಡಾಯ: ಪಾಸ್ಪೋರ್ಟ್ ಪರಿಶೀಲನೆಗೆ ತೆರಳುವ ಪ್ರತಿಯೊಬ್ಬ … Continue reading `ಪಾಸ್ ಪೋರ್ಟ್’ ವೆರಿಫಿಕೇಶನ್ ಗೆ ಠಾಣೆಗೆ ಅಲೆಯುವಂತಿಲ್ಲ : `ಬಾಡಿ ಕ್ಯಾಮರಾ’ದ ಜೊತೆಗೆ ಮನೆಗೆ ಬರಲಿದ್ದಾರೆ ಪೊಲೀಸರು !
Copy and paste this URL into your WordPress site to embed
Copy and paste this code into your site to embed