‘ವೈವಾಹಿಕ ಅತ್ಯಾಚಾರ ಅಪರಾಧೀಕರಿಸುವ ಅಗತ್ಯವಿಲ್ಲ’ : ‘ಸುಪ್ರೀಂ’ಗೆ ‘ಕೇಂದ್ರ ಸರ್ಕಾರ’ ಅಫಿಡವಿಟ್
ನವದೆಹಲಿ: ವೈವಾಹಿಕ ಅತ್ಯಾಚಾರವನ್ನ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರವು ಗುರುವಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ಯಾಕಂದ್ರೆ, ಇದು “ಹೆಚ್ಚು ಸಾಮಾಜಿಕ ವಿಷಯವಾಗಿದೆ ಮತ್ತು ಸಮಾಜದ ಮೇಲೆ ನೇರ ಪರಿಣಾಮ ಬೀರುತ್ತದೆ” ಎಂದು ಹೇಳಿದೆ. “ಇದು ಸಮಾಜದ ಮೇಲೆ ನೇರ ಪರಿಣಾಮ ಬೀರುವ ಸಾಮಾಜಿಕ ವಿಷಯವಾಗಿದೆ, ಆದ್ದರಿಂದ, ಸುಪ್ರೀಂ ಕೋರ್ಟ್ ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ಕೇಂದ್ರವು ತನ್ನ ಅಫಿಡವಿಟ್ನಲ್ಲಿ ತಿಳಿಸಿದೆ. ಅಸ್ತಿತ್ವದಲ್ಲಿರುವ ಅತ್ಯಾಚಾರ ಕಾನೂನುಗಳನ್ನು ಬೆಂಬಲಿಸಿದ ಸರ್ಕಾರ, ವಿವಾಹಿತ ಮಹಿಳೆಯ ಒಪ್ಪಿಗೆಯ … Continue reading ‘ವೈವಾಹಿಕ ಅತ್ಯಾಚಾರ ಅಪರಾಧೀಕರಿಸುವ ಅಗತ್ಯವಿಲ್ಲ’ : ‘ಸುಪ್ರೀಂ’ಗೆ ‘ಕೇಂದ್ರ ಸರ್ಕಾರ’ ಅಫಿಡವಿಟ್
Copy and paste this URL into your WordPress site to embed
Copy and paste this code into your site to embed