ಪರೀಕ್ಷೆಗಳ ಅಗತ್ಯವಿಲ್ಲ, ‘ಧ್ವನಿ’ ಮೂಲಕವೇ ನಿಮಗಿರುವ ‘ಕಾಯಿಲೆ’ ಪತ್ತೆ ಹಚ್ಬೋದು : ಸಂಶೋಧನೆ

ನವದೆಹಲಿ : ಸಾಮಾನ್ಯವಾಗಿ, ಯಾವುದೇ ರೋಗವನ್ನ ಪತ್ತೆಹಚ್ಚಲು, ಸಂಬಂಧಿತ ಪರೀಕ್ಷೆಗಳನ್ನು ಮಾಡಬೇಕು. ಆದ್ರೆ, ನಾವು ಯಾವ ರೀತಿಯ ಕಾಯಿಲೆಯಿಂದ ಬಳಲುತ್ತಿದ್ದೇವೆ ಎಂಬುದನ್ನ ನಾವು ಮಾತನಾಡುವ ಧ್ವನಿಯಿಂದಲೇ ತಿಳಿಯಬಹುದು ಎನ್ನುತ್ತಾರೆ ತಜ್ಞರು. ಗಂಟಲಿನ ಮೂಲಕ ರೋಗಗಳನ್ನ ಪತ್ತೆಹಚ್ಚುವ ವಿಧಾನವನ್ನ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ. ಅಮೆರಿಕದ ಫ್ಲೋರಿಡಾ ವಿಶ್ವವಿದ್ಯಾನಿಲಯದ ಹೆಲ್ತ್ ವಾಯ್ಸ್ ಸೆಂಟರ್ ಕೆಲ ಸಮಯದ ಹಿಂದೆ ಅಧ್ಯಯನ ನಡೆಸಿತ್ತು. ಇದರ ಭಾಗವಾಗಿ, ಸುಮಾರು 30,000 ಪ್ರಕಾರದ ಧ್ವನಿಗಳ ಡೇಟಾಬೇಸ್ ಪರಿಶೀಲಿಸಲಾಯಿತು. ಯಾವುದೇ ರೀತಿಯ ಶಬ್ದವನ್ನ ಯಾವುದೇ ಕಾಯಿಲೆಯ ಸಂಕೇತವೆಂದು ತಿಳಿಯುವ … Continue reading ಪರೀಕ್ಷೆಗಳ ಅಗತ್ಯವಿಲ್ಲ, ‘ಧ್ವನಿ’ ಮೂಲಕವೇ ನಿಮಗಿರುವ ‘ಕಾಯಿಲೆ’ ಪತ್ತೆ ಹಚ್ಬೋದು : ಸಂಶೋಧನೆ