BIG NEWS: ಅತ್ಯಾಚಾರ ದೃಢಪಡಿಸಲು ‘ಖಾಸಗಿ ಭಾಗ’ಗಳಲ್ಲಿನ ಗಾಯದ ಗುರುತುಗಳ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ‘ಖಾಸಗಿ ಭಾಗಗಳಲ್ಲಿ ಗಾಯದ ಗುರುತುಗಳು ಅಗತ್ಯವಿಲ್ಲ…’: ಅತ್ಯಾಚಾರದ 40 ವರ್ಷಗಳ ನಂತರ ಟ್ಯೂಷನ್ ಶಿಕ್ಷಕನ ವಿರುದ್ಧ ಐತಿಹಾಸಿಕ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ಈ ಮೂಲಕ ಅತ್ಯಾಚಾರ ದೃಢಪಡಿಸಲು ಖಾಸಗಿ ಭಾಗಗಳಲ್ಲಿನ ಗಾಯದ ಗುರುತುಗಳ ಅಗತ್ಯವಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ. ಸುಮಾರು ನಾಲ್ಕು ದಶಕಗಳ ಹಿಂದೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವು 40 ವರ್ಷಗಳ ಕಠಿಣ ಕಾನೂನು ಹೋರಾಟದ ನಂತರ ಮುಕ್ತಾಯಗೊಂಡಿದೆ. 1984ರ ಮಾರ್ಚ್ ನಲ್ಲಿ ಟ್ಯೂಷನ್ ಶಿಕ್ಷಕನೊಬ್ಬ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ್ದ. ವಿಚಾರಣಾ … Continue reading BIG NEWS: ಅತ್ಯಾಚಾರ ದೃಢಪಡಿಸಲು ‘ಖಾಸಗಿ ಭಾಗ’ಗಳಲ್ಲಿನ ಗಾಯದ ಗುರುತುಗಳ ಅಗತ್ಯವಿಲ್ಲ: ಸುಪ್ರೀಂ ಕೋರ್ಟ್