ನವದೆಹಲಿ : ಬ್ಯಾಂಕ್ ಗ್ರಾಹಕರನ್ನು ರಕ್ಷಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನ ಹೊರಡಿಸಿದೆ. ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್’ಗಳಲ್ಲಿ ಗ್ರಾಹಕರನ್ನು ದಾರಿ ತಪ್ಪಿಸುವ “ಡಾರ್ಕ್ ಪ್ಯಾಟರ್ನ್’ಗಳನ್ನು” ತೆಗೆದುಹಾಕಲು ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ಈ ಬದಲಾವಣೆಗಳನ್ನ ಜಾರಿಗೆ ತರಲು ಜುಲೈ 2026ರ ಗಡುವನ್ನು ನೀಡಿದೆ. RBI ಹೊರಡಿಸಿದ ಜವಾಬ್ದಾರಿಯುತ ವ್ಯವಹಾರ ನಡವಳಿಕೆ ತಿದ್ದುಪಡಿ ಆದೇಶಗಳು, 2026ರ ಕರಡಿನ ಪ್ರಕಾರ, ಬ್ಯಾಂಕುಗಳು ತಮ್ಮ ವೆಬ್‌ಸೈಟ್’ಗಳು ಮತ್ತು ಮೊಬೈಲ್ ಅಪ್ಲಿಕೇಶನ್’ಗಳಲ್ಲಿ ಗ್ರಾಹಕರನ್ನು ಗೊಂದಲಗೊಳಿಸುವ ಅಥವಾ ಒತ್ತಡ ಹೇರುವ ವಿನ್ಯಾಸ ಮಾದರಿಗಳನ್ನ … Continue reading No More Hidden Charges : ಬ್ಯಾಂಕ್ ಗ್ರಾಹಕರಿಗೆ ಬಿಗ್ ರಿಲೀಫ್ ; ಇನ್ಮುಂದೆ ಆ ಶುಲ್ಕಗಳು ಇರೋದಿಲ್ಲ, ‘RBI’ ಖಡಕ್ ಮಾರ್ಗಸೂಚಿ!
Copy and paste this URL into your WordPress site to embed
Copy and paste this code into your site to embed