‘ಉದ್ಯೋಗ’ ಮಾಡಲು ಸಮರ್ಥವಿರುವ ಪತ್ನಿಗೆ ‘ಜೀವನಾಂಶ’ ನೀಡಲ್ಲ : ಪತಿಯ ವಾದವನ್ನು ತಳ್ಳಿಹಾಕಿದ ಹೈಕೋರ್ಟ್

ಬೆಂಗಳೂರು : ಪತ್ನಿಗೆ ಉದ್ಯೋಗ ಮಾಡುವ ಸಾಮರ್ಥ್ಯವಿದ್ದರೂ ಮಾಡುವುದಿಲ್ಲ. ಮಕ್ಕಳನ್ನು ನೋಡಿಕೊಳ್ಳುವುದು ಸ್ವಲ್ಪ ಹೊತ್ತಿನ ಕೆಲಸವಷ್ಟೇ, ಹಾಗಾಗಿ ಆಕೆಗೆ ನಾನು ಜೀವನಾಂಶ ಕೊಡುವುದಿಲ್ಲ ಎಂಬ ಪತಿಯ ವಾದವನ್ನು ಹೈಕೋರ್ಟ್ ತಳ್ಳಿಹಾಕಿದೆ. ಹಾಸನದಲ್ಲಿ ‘ದಲಿತ’ ವ್ಯಕ್ತಿಯ ಮೇಲೆ ಕಲ್ಲು ತೂರಾಟ: ಬೈಕ್ ಗೆ ಬೆಂಕಿ ಹಚ್ಚಿ ಆರೋಪಿಗಳು ಪರಾರಿ ದಂಪತಿಗಳಿಬ್ಬರು 2012ರಲ್ಲಿ ಮದುವೆಯಾಗಿದ್ದು, 11 ವರ್ಷ ಹಾಗೂ 6 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪತಿ ಕೆನರಾ ಬ್ಯಾಂಕ್​ನಲ್ಲಿ ಮ್ಯಾನೇಜರ್ ಆಗಿದ್ದಾರೆ. ಆಕೆ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಮೊದಲ ಮಗುವಾದ ನಂತರ … Continue reading ‘ಉದ್ಯೋಗ’ ಮಾಡಲು ಸಮರ್ಥವಿರುವ ಪತ್ನಿಗೆ ‘ಜೀವನಾಂಶ’ ನೀಡಲ್ಲ : ಪತಿಯ ವಾದವನ್ನು ತಳ್ಳಿಹಾಕಿದ ಹೈಕೋರ್ಟ್