ಪತಿಯ ನಿಧನದ ನಂತರ ‘ಅತ್ತೆ-ಮಾವನಿಂದ’ ಸೊಸೆಗೆ ‘ಜೀವನಾಂಶವಿಲ್ಲ’ : ಹೈಕೋರ್ಟ್ ತೀರ್ಪು
ಬೆಂಗಳೂರು : ಪತಿಯ ನಿಧನದ ನಂತರ ಸೊಸೆ, ಅತ್ತೆ-ಮಾವನ ವಿರುದ್ಧ ಜೀವನಾಂಶದ ಹಕ್ಕು ಸಾಧಿಸಲು ಸಾಧ್ಯವಿಲ್ಲ ಎಂದಿರುವ ಹೈಕೋರ್ಟ್, ಸೊಸೆಗೆ ಜೀವನ ನಿರ್ವಹಣೆಗಾಗಿ ಹಣ ನೀಡುವಂತೆ ಅತ್ತೆ-ಮಾವನಿಗೆ ಆದೇಶಿಸಿದ್ದ ಬಳ್ಳಾರಿಯ ಕೌಟುಂಬಿಕ ನ್ಯಾಯಾಲಯದ ತೀರ್ಪು ರದ್ದುಗೊಳಿಸಿದೆ. ಅಲ್ಲದೆ, ಈ ಕುರಿತಾಗಿ ಸಲ್ಲಿಕೆಯಾದ ಮರುಪರಿಶೀಲನಾ ಅರ್ಜಿಯನ್ನು ಅಂಗೀಕರಿಸಿದೆ. ಯುವ ಸಮೂಹ ‘ಡ್ರಗ್ಸ್’ ವ್ಯಸನಿಗಳಾಗುತ್ತಿರುವುದು ದುರಾದೃಷ್ಟಕರ : ಸಿಎಂ ಸಿದ್ದರಾಮಯ್ಯ ಕಳವಳ ಪತಿಯ ನಿಧನದ ಬಳಿಕ ಪತ್ನಿ (ಸೊಸೆ) ಹಾಗೂ ಮಕ್ಕಳ ಕುರಿತು ಅತ್ತೆ ಮಾವ ಕಾಳಜಿ ವಹಿಸುವಲ್ಲಿ ವಿಫಲರಾಗಿದ್ದಾರೆ. … Continue reading ಪತಿಯ ನಿಧನದ ನಂತರ ‘ಅತ್ತೆ-ಮಾವನಿಂದ’ ಸೊಸೆಗೆ ‘ಜೀವನಾಂಶವಿಲ್ಲ’ : ಹೈಕೋರ್ಟ್ ತೀರ್ಪು
Copy and paste this URL into your WordPress site to embed
Copy and paste this code into your site to embed