3ನೇ ಅವಧಿಗೆ ಆಯ್ಕೆಯಾದರೆ ‘ಪಿತ್ರಾರ್ಜಿತ ತೆರಿಗೆ’ ವಿಧಿಸುವುದಿಲ್ಲ: ಪ್ರಧಾನಿ ಮೋದಿ ಸ್ಪಷ್ಟನೆ

ನವದೆಹಲಿ : ದಾಖಲೆಯ ಮೂರನೇ ಅವಧಿಗೆ ಮತ್ತೆ ಆಯ್ಕೆಯಾದರೆ ಆನುವಂಶಿಕ ತೆರಿಗೆಯನ್ನ ಪರಿಚಯಿಸುವ ಸಾಧ್ಯತೆಯನ್ನ ಪ್ರಧಾನಿ ನರೇಂದ್ರ ಮೋದಿ ತಳ್ಳಿಹಾಕಿದರು. ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆ ಚರ್ಚಿಸಲಾಯಿತು. ಸಂಪತ್ತಿನ ಮರುಹಂಚಿಕೆ ಮೂಲಕ ಅಸಮಾನತೆಯನ್ನು ಕಡಿಮೆ ಮಾಡಲು ಭಾರತದಲ್ಲಿ ಯುಎಸ್ ಮಾದರಿಯ ಆನುವಂಶಿಕ ತೆರಿಗೆಯ ಅಗತ್ಯವನ್ನು ಯುಎಸ್ ಮೂಲದ ಕಾಂಗ್ರೆಸ್ನ ವಿದೇಶಿ ವಿಭಾಗದ ಅಧ್ಯಕ್ಷರು ಪ್ರತಿಪಾದಿಸಿದ್ದರು. ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ರ್ಯಾಲಿಯಲ್ಲಿ ಮೋದಿ ಕಾಂಗ್ರೆಸ್ ಪಕ್ಷದ ವಿರುದ್ಧ … Continue reading 3ನೇ ಅವಧಿಗೆ ಆಯ್ಕೆಯಾದರೆ ‘ಪಿತ್ರಾರ್ಜಿತ ತೆರಿಗೆ’ ವಿಧಿಸುವುದಿಲ್ಲ: ಪ್ರಧಾನಿ ಮೋದಿ ಸ್ಪಷ್ಟನೆ