“ಶ್ರೀರಾಮನ ಹೊರತು ಪಡೆಸಿ ದೇಶದ ಕಲ್ಪನೆ ಸಾಧ್ಯವಿಲ್ಲ” : ಲೋಕಸಭೆಯಲ್ಲಿ ಅಮಿತ್ ಶಾ ಹೇಳಿಕೆ

ನವದೆಹಲಿ : ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ಬಜೆಟ್ ಅಧಿವೇಶನ’ದ ಕೊನೆಯ ದಿನದಂದು ಲೋಕಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ತಮ್ಮ ಭಾಷಣದಲ್ಲಿ, ಗೃಹ ಸಚಿವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಮಾತನಾಡುತ್ತಾ, 500 ವರ್ಷಗಳ ಹೋರಾಟ ಕೊನೆಗೊಂಡಿದೆ. ಇನ್ನು ಜನವರಿ 22 ಮುಂಬರುವ ವರ್ಷಗಳಲ್ಲಿ ಐತಿಹಾಸಿಕ ದಿನವಾಗಿದೆ” ಎಂದು ಹೇಳಿದರು. ರಾಮ ಮಂದಿರಕ್ಕಾಗಿ ನಡೆದ ಹೋರಾಟವು ನ್ಯಾಯಾಲಯದಲ್ಲಿ ನಡೆದ ಸುದೀರ್ಘ ಹೋರಾಟಗಳಲ್ಲಿ ಒಂದಾಗಿದೆ. ಇನ್ನು … Continue reading “ಶ್ರೀರಾಮನ ಹೊರತು ಪಡೆಸಿ ದೇಶದ ಕಲ್ಪನೆ ಸಾಧ್ಯವಿಲ್ಲ” : ಲೋಕಸಭೆಯಲ್ಲಿ ಅಮಿತ್ ಶಾ ಹೇಳಿಕೆ