ಆಂಬುಲೆನ್ಸ್ ವ್ಯವಸ್ಥೆ ನೀಡದ ಆಸ್ಪತ್ರೆ: 80 ಕಿಮೀ ದೂರ ತಾಯಿಯ ಮೃತದೇಹವನ್ನು ಬೈಕ್‌ನಲ್ಲೇ ಹೊತ್ತೊಯ್ದ ಮಗ… Video
ಭೋಪಾಲ್: ಮಧ್ಯಪ್ರದೇಶದ ಶಾಹದೋಲ್‌ನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮೃತ ತಾಯಿಯ ಶವವನ್ನು ಮನೆಗೆ ಸಾಗಿಸಲು ಆಸ್ಪತ್ರೆ ಸಿಬ್ಬಂದಿಗಳು ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡದ ಕಾರಣ 80 ಕಿಮೀ ದೂರ ಬೈಕ್‌ನಲ್ಲೇ ಕ್ರಮಿಸಿ ಮೃತದೇಹವನ್ನು ಕೊಂಡಿಯ್ದಿರುವ ಘಟನೆ ಬೆಳಕಿಗೆ ಬಂದಿದೆ. ಅನುಪ್ಪೂರಿನ ಗೋಡಾರು ಗ್ರಾಮದ ನಿವಾಸಿ ಜೈಮಂತ್ರಿ ಯಾದವ್ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಸ್ಥಿತಿ ಹದಗೆಟ್ಟಿದ್ದರಿಂದ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಮೃತಪಟ್ಟಿದ್ದಾಳೆ. ನಂತ್ರ ರೋಗಿಯ ಮಗ ಸುಂದರ್ ಯಾದವ್ ರೋಗಿಯ … Continue reading ಆಂಬುಲೆನ್ಸ್ ವ್ಯವಸ್ಥೆ ನೀಡದ ಆಸ್ಪತ್ರೆ: 80 ಕಿಮೀ ದೂರ ತಾಯಿಯ ಮೃತದೇಹವನ್ನು ಬೈಕ್‌ನಲ್ಲೇ ಹೊತ್ತೊಯ್ದ ಮಗ… Video
Copy and paste this URL into your WordPress site to embed
Copy and paste this code into your site to embed