ಮುಂದಿನ ವಿಶ್ವಕಪ್’ನಲ್ಲಿ ಕೊಹ್ಲಿ,ರೋಹಿತ್ ಆಡುವ ಗ್ಯಾರಂಟಿ ಇಲ್ಲ : ಎಬಿ ಡಿವಿಲಿಯರ್ಸ್

ನವದೆಹಲಿ : ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2027ರ ಏಕದಿನ ವಿಶ್ವಕಪ್‌’ನಲ್ಲಿ ಭಾಗವಹಿಸುವುದರ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ದೊಡ್ಡ ಹೇಳಿಕೆ ನೀಡಿದ್ದಾರೆ. ಅಕ್ಟೋಬರ್ 19ರಂದು ಪ್ರಾರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಭಾಗವಹಿಸಲಿದ್ದಾರೆ. ಏಳು ತಿಂಗಳ ಅಂತರದ ನಂತರ ಭಾರತ ತಂಡಕ್ಕೆ ಮರಳುವ ಮುನ್ನ, ವಿಶ್ವಕಪ್‌’ಗೆ ಮುಂಚಿತವಾಗಿ ಯುವ ಆಟಗಾರರಿಗೆ ಅವಕಾಶಗಳನ್ನ ನೀಡಲು ತಂಡದ ಆಡಳಿತ … Continue reading ಮುಂದಿನ ವಿಶ್ವಕಪ್’ನಲ್ಲಿ ಕೊಹ್ಲಿ,ರೋಹಿತ್ ಆಡುವ ಗ್ಯಾರಂಟಿ ಇಲ್ಲ : ಎಬಿ ಡಿವಿಲಿಯರ್ಸ್