ಗ್ರಾಮೀಣ ಜನರ ಉದ್ಯೋಗಕ್ಕಿಲ್ಲ ಖಾತ್ರಿ: ವಿಬಿ ಗ್ರಾಮ್ ಜಿ ಯೋಜನೆ ಜಾರಿಗೊಳಿಸೋ ಲಕ್ಷಣ ಕಾಣುತ್ತಿಲ್ಲ – ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಸೂರ್ಯ ಮುಳುಗುತ್ತಿದ್ದಂತೆ, ಗ್ರಾಮೀಣ ಭಾರತಕ್ಕೆ ಎರಡು ದಶಕಗಳ ಜೀವನಾಡಿಯಾಗಿದ್ದ ಮನರೇಗಾ ಯೋಜನೆಯು ಸದ್ದಿಲ್ಲದೆ ಕೊನೆಗೊಳ್ಳಲಿದೆ, ಏಪ್ರಿಲ್ 1 ರಂದು, ವಿಬಿ ಗ್ರಾಮ್ ಜಿ ಯೋಜನೆಯು ಜಾರಿಯಾಗುವ ಸಣ್ಣ ಲಕ್ಷಣಗಳೂ ಕಾಣುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಇಷ್ಟರಲ್ಲಾಗಲೇ ವಿಬಿ ಗ್ರಾಮ್ ಜಿ ಯೋಜನೆಯು ಗ್ರಾಮೀಣ ಕಾರ್ಮಿಕರಿಗೆ, ಗ್ರಾಮಗಳಿಗೆ ತಲುಪಿಸಲು ಬೇಕಾದ ಅಗತ್ಯ ರೂಪುರೇಷೆಗಳನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಬೇಕಿತ್ತು, ಆದರೆ ಇನ್ನೂ ಯಾವುದೇ ನಿಯಮಗಳು ರೂಪುಗೊಂಡಿಲ್ಲ, ನಿಧಿ ಹಂಚಿಕೆಯ ಬಗ್ಗೆ … Continue reading ಗ್ರಾಮೀಣ ಜನರ ಉದ್ಯೋಗಕ್ಕಿಲ್ಲ ಖಾತ್ರಿ: ವಿಬಿ ಗ್ರಾಮ್ ಜಿ ಯೋಜನೆ ಜಾರಿಗೊಳಿಸೋ ಲಕ್ಷಣ ಕಾಣುತ್ತಿಲ್ಲ – ಸಚಿವ ಪ್ರಿಯಾಂಕ್ ಖರ್ಗೆ