BIG NEWS : ʻಉತ್ತರ ಪ್ರದೇಶದಲ್ಲಿ ಯಾವುದೇ ಗೂಂಡಾ, ಭೂ ಮಾಫಿಯಾ ಇಲ್ಲʼ: ಸಿಎಂ ಯೋಗಿ ಆದಿತ್ಯನಾಥ್

ಮುಂಬೈ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುರುವಾರ ತಮ್ಮ ರಾಜ್ಯವನ್ನು ಸುರಕ್ಷಿತ ಹೂಡಿಕೆಯ ತಾಣವೆಂದು ಘೋಷಿಸಿದ್ದಾರೆ. ಮುಂಬೈಗೆ ಭೇಟಿ ನೀಡಿದ ಯೋಗಿ ಪ್ರಮುಖ ಬಾಲಿವುಡ್ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಅವರು ಉತ್ತರ ಪ್ರದೇಶದಲ್ಲಿ ಬಲವಾದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ, ಭಯವಿಲ್ಲದೆ ಮತ್ತು ಭೂಮಾಫಿಯಾ ಮುಕ್ತವಾಗಿದೆ ಎಂದು ಕೈಗಾರಿಕೋದ್ಯಮಿಗಳಿಗೆ ಭರವಸೆ ನೀಡಿದರು. 2017ಕ್ಕಿಂತ ಮೊದಲು ದಿನಕ್ಕೊಂದು ಗಲಭೆಗಳು ನಡೆಯುತ್ತಿದ್ದುದನ್ನು ನೀವು ನೋಡಿರಬೇಕು, ಈಗ ರಾಜ್ಯದಲ್ಲಿ ಕಾನೂನು ಮತ್ತು ಪರಿಸ್ಥಿತಿ ತುಂಬಾ … Continue reading BIG NEWS : ʻಉತ್ತರ ಪ್ರದೇಶದಲ್ಲಿ ಯಾವುದೇ ಗೂಂಡಾ, ಭೂ ಮಾಫಿಯಾ ಇಲ್ಲʼ: ಸಿಎಂ ಯೋಗಿ ಆದಿತ್ಯನಾಥ್