ನವದೆಹಲಿ: ರಾಜ್ಯದಲ್ಲಿ ಧರ್ಮ ಕುರಿತು ವಿವಾದ ಭುಗಿಲೆದ್ದಿದೆ. ಈ ಬಗ್ಗೆ ಜವಾಹರ್ ಲಾಲ್ ನೆಹರೂ ವಿವಿಯ ಉಪಕುಲಪತಿ ಶಾಂತಿಶ್ರೀ ಪಂಡಿತ್ ಪ್ರತಿಕ್ರತಿಯೆ ನೀಡಿದ್ದಾರೆ.ಯಾವ ದೇವರು ಕೂಡ ಬ್ರಾಹ್ಮಣ ಸಮುದಾಯದಿಂದ ಬಂದಿಲ್ಲ. ಎಲ್ಲಾ ದೇವರುಗಳು ಕ್ಷತ್ರೀಯ ಸಮುದಾಯದವರೇ ಆಗಿದ್ದಾರೆ ಎಂದು ಹೇಳಿದ್ದಾರೆ.

BIGG BREAKING NEWS: ಕೊಡಗು ಜಿಲ್ಲೆಯಾದ್ಯಂತ ಇಂದಿನಿಂದ 4 ದಿನ ನಿಷೇಧಾಜ್ಞೆ; ಜಿಲ್ಲೆಯ ಎಲ್ಲಾ ಕಡೆ ಚೆಕ್‌ ಪೋಸ್ಟ್‌ ಗಳಲ್ಲಿ ತಪಾಸಣೆ

 

ನವದೆಹಲಿಯಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವಶಾಸ್ತ್ರ ಮತ್ತು ವೈಜ್ಞಾನಿಕವಾಗಿ ದೇವರುಗಳ ಹುಟ್ಟಿನ ಬಗ್ಗೆ ನೋಡಿದಲ್ಲಿ, ಯಾವ ದೇವರು ಕೂಡ ಬ್ರಾಹ್ಮಣರಲ್ಲ. ಹೆಚ್ಚಿನ ದೇವರುಗಳು ಕ್ಷತ್ರಿಯರು ಇದ್ದಾರೆ ಎಂದು ಹೇಳಿದ್ದಾರೆ.
ಶಿವನು ಎಸ್‍ಸಿಯೋ? ಎಸ್‍ಟಿಯೋ ಇರಬೇಕು. ಯಾಕಂದ್ರೆ ಶಿವ ಕೂತಿರೋದು ಸ್ಮಶಾನದಲ್ಲಿ. ಕೊರಳಲ್ಲಿ ಧರಿಸಿರೋದು ಹಾವನ್ನು. ಅಲ್ಲದೇ ಅತ್ಯಂತ ಕಡಿಮೆ ಪ್ರಮಣದಲ್ಲಿ ಉಡುಗೆ ಧರಿಸಿದ್ದಾನೆ. ಸಾಮಾನ್ಯವಾಗಿ ಯಾವುದೇ ಬ್ರಾಹ್ಮಣ ಸ್ಮಶಾನದಲ್ಲಿ ಕುಳಿತುಕೊಳ್ಳಲ್ಲ ಎಂದರು.

Share.
Exit mobile version