BREAKING: ಮಾ.31ರ ನಂತರ ದೆಹಲಿಯಲ್ಲಿ 15 ಮೇಲ್ಪಟ್ಟ ಹಳೆಯ ವಾಹನಗಳಿಗೆ ಇಂಧನ ಇಲ್ಲ: ಸಚಿವ ಮಂಜಿಂದರ್ ಸಿರ್ಸಾ ಆದೇಶ

ನವದೆಹಲಿ: ರಾಷ್ಟ್ರದ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ತಡೆಗಟ್ಟುವ ಸಂಬಂಧ ಬಿಜೆಪಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಮಾರ್ಚ್ 31ರ ನಂತರ 15 ವರ್ಷಕ್ಕಿಂತ ಹಳೆಯ ವಾಹನಗಳಿಗೆ ಪೆಟ್ರೋಲ್ ಪಂಪ್ಗಳಲ್ಲಿ ಇಂಧನ ನೀಡದಂತೆ ಸಚಿವ ಮಂಜಿಂದರ್ ಸಿರ್ಸಾ ಆದೇಶ ಮಾಡಿದ್ದಾರೆ. ಮಾರ್ಚ್ 31 ರ ನಂತರ ದೆಹಲಿ ಸರ್ಕಾರವು 15 ವರ್ಷಕ್ಕಿಂತ ಹಳೆಯದಾದ ವಾಹನಗಳಿಗೆ ಪೆಟ್ರೋಲ್ ನೀಡುವುದನ್ನು ನಿಲ್ಲಿಸಲಿದೆ ಎಂದು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಶನಿವಾರ ಪ್ರಕಟಿಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯವನ್ನು ಎದುರಿಸುವ ಕ್ರಮಗಳ ಬಗ್ಗೆ … Continue reading BREAKING: ಮಾ.31ರ ನಂತರ ದೆಹಲಿಯಲ್ಲಿ 15 ಮೇಲ್ಪಟ್ಟ ಹಳೆಯ ವಾಹನಗಳಿಗೆ ಇಂಧನ ಇಲ್ಲ: ಸಚಿವ ಮಂಜಿಂದರ್ ಸಿರ್ಸಾ ಆದೇಶ