BIG NEWS: ಮುರುಘಾ ಶರಣರ ವಿರುದ್ಧ ಎಫ್ಐಆರ್ ಆಗಲ್ಲ – ಸಚಿವ ಉಮೇಶ್ ಕತ್ತಿ
ವಿಜಯಪುರ: ಮುರುಘಾ ಶರಣರ ವಿರುದ್ಧ ಎಫ್ಐಆರ್ ಆಗಲ್ಲ. ಎಫ್ಐಆರ್ ಆದ್ರೇ ನೋಡೋಣ ಎಂಬುದಾಗಿ ಸಚಿವ ಉಮೇಶ್ ಕತ್ತಿ ( Minister Umesh Katti ) ಹೇಳಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್ ಪ್ರಕರಣ ಮಠದ ಒಳ ಜಗಳವಾಗಿದೆ. ಈಗ ಈ ಜಗಳ ಎಲ್ಲೆಲ್ಲೋ ಹೋಗುತ್ತಿದೆ ಅಷ್ಟೇ ಎಂದರು. ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್: ಬಿಎಸ್ ವೈ ಭೇಟಿಯಾಗಿ ಸಿಎಂ ಬೊಮ್ಮಾಯಿ ಚರ್ಚೆ.? ಮಾಜಿ ಶಾಸಕ ಎಸ್ ಕೆ … Continue reading BIG NEWS: ಮುರುಘಾ ಶರಣರ ವಿರುದ್ಧ ಎಫ್ಐಆರ್ ಆಗಲ್ಲ – ಸಚಿವ ಉಮೇಶ್ ಕತ್ತಿ
Copy and paste this URL into your WordPress site to embed
Copy and paste this code into your site to embed