ಯಾವುದೇ ಬಾಹ್ಯ ಒತ್ತಡದಿಂದ ‘ಆಪರೇಷನ್ ಸಿಂಧೂರ್’ ನಿಲ್ಲಿಸಲಿಲ್ಲ: ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಸ್ಪಷ್ಟನೆ

ನವದೆಹಲಿ: ಸೋಮವಾರ ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತ ಚರ್ಚೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಗಿಯಾಗಿ, ಯಾವುದೇ ಬಾಹ್ಯ ಒತ್ತಡದಿಂದಾಗಿ ಭಾರತ ನಿಲ್ಲಿಸಲಿಲ್ಲ ಎಂದು ಸ್ಪಷ್ಟ ಪಡಿಸಿದರು. “ಎಲ್ಲಾ ರಾಜಕೀಯ ಮತ್ತು ಮಿಲಿಟರಿ ಉದ್ದೇಶಗಳನ್ನು ಮೊದಲೇ ಸಾಧಿಸಲಾಗಿರುವುದರಿಂದ ಭಾರತ ಕಾರ್ಯಾಚರಣೆಯನ್ನು ನಿಲ್ಲಿಸಿತು. ಆದ್ದರಿಂದ, ಯಾವುದೇ ಒತ್ತಡದಿಂದಾಗಿ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಎಂದು ಹೇಳುವುದು ಸಂಪೂರ್ಣವಾಗಿ ತಪ್ಪು” ಎಂದು ಅವರು ಹೇಳಿದರು. “ನಾನು ಎಂದಿಗೂ ಸುಳ್ಳು ಹೇಳುವುದಿಲ್ಲ” ಎಂದು ಅವರು ಹೇಳಿದರು. ಯಾವುದೇ ಒತ್ತಡದ ಅಡಿಯಲ್ಲಿ ಕಾರ್ಯಾಚರಣೆಯನ್ನು ನಿಲ್ಲಿಸುವ ಬಗ್ಗೆ … Continue reading ಯಾವುದೇ ಬಾಹ್ಯ ಒತ್ತಡದಿಂದ ‘ಆಪರೇಷನ್ ಸಿಂಧೂರ್’ ನಿಲ್ಲಿಸಲಿಲ್ಲ: ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಸ್ಪಷ್ಟನೆ