BIG NEWS: ಮತ್ತೆ ಶಿಕ್ಷಣ ಇಲಾಖೆಯಿಂದ ಯಡವಟ್ಟು: ಪಠ್ಯಪುಸ್ತಕ ತಪ್ಪು ಸರಿಪಡಿಸೋ ಹೊಸ ಸಮಿತಿಯಲ್ಲೂ ತಜ್ಞರ ನೇಮಕವಿಲ್ಲ

ಬೆಂಗಳೂರು: ಈಗಾಗಲೇ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಈ ಸಮಿತಿ ಹಲವು ತಪ್ಪುಗಳನ್ನು ಮಾಡಿದ್ದರ ಕಾರಣ, ಆ ತಪ್ಪುಗಳನ್ನು ಸರಿಪಡಿಸೋದಾಗಿ ಸರ್ಕಾರ ತಿಳಿಸಿತ್ತು. ಇದೀಗ ಆ ತಪ್ಪು ತಿದ್ದೋದಕ್ಕೆ ಮತ್ತೊಂದು ಹೊಸ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿಯೂ ಯಾವುದೇ ಶಿಕ್ಷಣ ತಜ್ಞರು, ಚಿಂತಕರು, ಸಾಹಿತಿಗಳನ್ನು ನೇಮಕ ಮಾಡದೇ, ಶಿಕ್ಷಣ ಇಲಾಖೆಯಿಂದ ಮತ್ತೊಂದು ಯಡವಟ್ಟು ಮಾಡಲಾಗಿದೆ. ಬೆಳ್ಳಂಬೆಳಿಗ್ಗೆ ಕೋಲಾರದಲ್ಲಿ ಪೊಲೀಸರ ಗುಂಡಿನ ಸದ್ದು: ಕೊಲೆ ಆರೋಪಿ ಕಾಲಿಗೆ ಗುಂಡೇಟು, ಅರೆಸ್ಟ್ ಈ … Continue reading BIG NEWS: ಮತ್ತೆ ಶಿಕ್ಷಣ ಇಲಾಖೆಯಿಂದ ಯಡವಟ್ಟು: ಪಠ್ಯಪುಸ್ತಕ ತಪ್ಪು ಸರಿಪಡಿಸೋ ಹೊಸ ಸಮಿತಿಯಲ್ಲೂ ತಜ್ಞರ ನೇಮಕವಿಲ್ಲ