ಭಾರತದಲ್ಲಿ ಚೀತಾಗಳನ್ನು ಮತ್ತೆ ಪರಿಚಯಿಸಲು ದಶಕಗಳಿಂದ ಯಾವುದೇ ಪ್ರಯತ್ನಗಳು ನಡೆದಿಲ್ಲ: ಪ್ರಧಾನಿ ಮೋದಿ

ದೆಹಲಿ :  ಏಳು ದಶಕಗಳ ಹಿಂದೆ ಚಿರತೆಗಳು ದೇಶದಿಂದ ನಿರ್ನಾಮವಾದ ನಂತರ ಭಾರತದಲ್ಲಿ ಮತ್ತೆ ಪರಿಚಯಿಸಲು ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ಸರ್ಕಾರಗಳನ್ನು ಶನಿವಾರ ತರಾಟೆಗೆ ತೆಗೆದುಕೊಂಡರು. BIG NEWS: ಬಿಎಸ್ ಯಡಿಯೂರಪ್ಪ, ಪುತ್ರ ಬಿ.ವೈ ರಾಘವೇಂದ್ರ ಲೋಕಾ ಸಂಕಷ್ಟ: ಗುತ್ತಿಗೆ ಲಂಚ ಪ್ರಕರಣದಲ್ಲಿ FIR ದಾಖಲು ಶನಿವಾರ 72ನೇ ವರ್ಷಕ್ಕೆ ಕಾಲಿಟ್ಟ ಪ್ರಧಾನಿ ಮೋದಿ, ನಮೀಬಿಯಾದಿಂದ ಹಾರಿ ಬಂದ ಎಂಟು ಚಿರತೆಗಳ ಪೈಕಿ ಎರಡನ್ನು ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ … Continue reading ಭಾರತದಲ್ಲಿ ಚೀತಾಗಳನ್ನು ಮತ್ತೆ ಪರಿಚಯಿಸಲು ದಶಕಗಳಿಂದ ಯಾವುದೇ ಪ್ರಯತ್ನಗಳು ನಡೆದಿಲ್ಲ: ಪ್ರಧಾನಿ ಮೋದಿ