BIGG NEWS: ರಾಯಚೂರಿನಲ್ಲಿ ದೇವಾಲಯಕ್ಕಿಲ್ಲ ಗ್ರಹಣ ಎಫೆಕ್ಟ್; ರಾಯರ ಮಠದಲ್ಲಿ ಶಾಂತಿ ಹೋಮ
ರಾಯಚೂರು: ತಾಲೂಕಿನ ದೇವಸುಗೂರಿನ ಸುಗೂರೇಶ್ವರ ದೇವಸ್ಥಾನ ತನ್ನ ವಿಶಿಷ್ಠ ವಾಸ್ತುಶಿಲ್ಪದಿಂದ ಗ್ರಹಣ ಮುಕ್ತವಾಗಿದೆ. ಹೀಗಾಗಿ ಕೇತುಗ್ರಸ್ತ ಸೂರ್ಯಗ್ರಹಣದ ವೇಳೆಯೂ ಎಂದಿನಂತೆ ಪೂಜಾ ಕೈಂಕರ್ಯಗಳು ನೆರವೇರುತ್ತಿವೆ. BIGG NEWS: ಐಕ್ಯತಾ ಯಾತ್ರೆ ಈಗ ಆಂದೋಲನವಾಗಿ ಮಾರ್ಪಟ್ಟಿದೆ; ಭಾರತ್ ಜೋಡೋ ಯಾತ್ರೆ ಬಗ್ಗೆ ಡಿ.ಕೆ ಶಿವಕುಮಾರ್ ಮಾತು ಇತ್ತ ಮಂತ್ರಾಲಯದಲ್ಲೂ ರಾಘವೇಂದ್ರ ಸ್ವಾಮಿ ಮಠ ಹಾಗೂ ರಾಯರ ಶಾಖಾ ಮಠಗಳಲ್ಲಿ ಭಕ್ತರಿಗೆ ಯಾವುದೇ ನಿರ್ಬಂಧವಿಲ್ಲ. ಎಂದಿನಂತೆ ರಾಯರ ವೃಂದಾವನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಗ್ರಹಣದ ವೇಳೆ ದಿನನಿತ್ಯದ ಪೂಜೆ … Continue reading BIGG NEWS: ರಾಯಚೂರಿನಲ್ಲಿ ದೇವಾಲಯಕ್ಕಿಲ್ಲ ಗ್ರಹಣ ಎಫೆಕ್ಟ್; ರಾಯರ ಮಠದಲ್ಲಿ ಶಾಂತಿ ಹೋಮ
Copy and paste this URL into your WordPress site to embed
Copy and paste this code into your site to embed