‘ಚಲನಚಿತ್ರ ಶೀರ್ಷಿಕೆಗಳಿಗೆ ಹಕ್ಕುಸ್ವಾಮ್ಯ ರಕ್ಷಣೆ ಇಲ್ಲ’: ನಿರ್ಮಾಪಕರ ಮನವಿ ತಿರಸ್ಕರಿಸಿದ ಹೈಕೋರ್ಟ್

1993ರಲ್ಲಿ ತೆರೆಕಂಡ ‘ಲೂಟೆರೆ’ ಚಿತ್ರದ ನಿರ್ಮಾಪಕರು ಅದೇ ಶೀರ್ಷಿಕೆಯ ವೆಬ್ ಸರಣಿ ಬಿಡುಗಡೆಯನ್ನು ತಡೆಹಿಡಿಯುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ. ನಿರ್ಮಾಪಕರ ಸಂಘಗಳಂತಹ ಸಂಸ್ಥೆಗಳು ನೀಡುವ ನೋಂದಣಿಗಳು ತಮ್ಮ ಸದಸ್ಯರ ನಡುವಿನ ಆಂತರಿಕ ವ್ಯವಸ್ಥೆಯಾಗಿದೆ ಮತ್ತು ಕಾನೂನಿನಲ್ಲಿ ಯಾವುದೇ ಪಾವಿತ್ರ್ಯತೆ ಇಲ್ಲ ಎಂದು ನ್ಯಾಯಮೂರ್ತಿ ಸಂದೀಪ್ ಮರ್ನೆ ಅವರ ಏಕಸದಸ್ಯ ಪೀಠ ಹೇಳಿದೆ. 1993 ರ ಹಿಂದಿ ಚಲನಚಿತ್ರ ಲೂಟೆರೆ ನಿರ್ಮಾಪಕ ಸುನಿಲ್ ಸಬೆರ್ವಾಲ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದ ನ್ಯಾಯಪೀಠ, “ಯಾವುದೇ ಕಾನೂನು … Continue reading ‘ಚಲನಚಿತ್ರ ಶೀರ್ಷಿಕೆಗಳಿಗೆ ಹಕ್ಕುಸ್ವಾಮ್ಯ ರಕ್ಷಣೆ ಇಲ್ಲ’: ನಿರ್ಮಾಪಕರ ಮನವಿ ತಿರಸ್ಕರಿಸಿದ ಹೈಕೋರ್ಟ್