BIG NEWS: ‘ಸಿಎಂ ಬದಲಾವಣೆ’ಯೂ ಇಲ್ಲ, ‘ಸಂಪುಟ ಪುನರ್ ರಚನೆ’ಯೂ ಇಲ್ಲ: ಸಿದ್ಧರಾಮಯ್ಯ ಸ್ಪಷ್ಟನೆ | CM Siddaramaiah

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಸಂಪುಟ ಸರ್ಜರಿ ಆಗಲಿದೆ ಎನ್ನಲಾಗುತ್ತಿತ್ತು. ಹಲವು ಸಚಿವರು ಕೂಡ ಸಂಪುಟ ಪುನರ್ ರಚನೆಯ ಸುಳಿವು ನೀಡಿದ್ದರು. ಆದರೇ ಸಿದ್ಧರಾಮಯ್ಯ ಮಾತ್ರ ನಾನು ಸಿಎಂ ಹೇಳ್ತಾ ಇದ್ದೀನಿ, ಸಂಪುಟ ಪುನರ್ ರಚನೆ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ. ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ಗೆದ್ದಂತ ರಾಜ್ಯದ 12 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ನೇಮಕಾತಿ ಪತ್ರವನ್ನು ವಿತರಿಸಿ ಮಾತನಾಡಿದರು. ಕಾಂಗ್ರೆಸ್ ಸರ್ಕಾರದ ಅವಧಿಯವರೆಗೆ ರಾಜ್ಯದಲ್ಲಿ ನಾನೇ ಮುಖ್ಯಮಂತ್ರಿಯಾಗಿ ಇರುತ್ತೇನೆ. ಅದರಲ್ಲಿ … Continue reading BIG NEWS: ‘ಸಿಎಂ ಬದಲಾವಣೆ’ಯೂ ಇಲ್ಲ, ‘ಸಂಪುಟ ಪುನರ್ ರಚನೆ’ಯೂ ಇಲ್ಲ: ಸಿದ್ಧರಾಮಯ್ಯ ಸ್ಪಷ್ಟನೆ | CM Siddaramaiah